ವಚನ.: -ಮೆಡ್ಲೇರಿ ಶಿವಲಿಂಗ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಬೆಲೆಯಿಲ್ಲದ ರತ್ನವ ಬೇಹಾರಿಸಿ ಕೊಂಬುವರಾರನು ಕಾಣೆ.
ಎಲೆ ಮಹಾಪ್ರಭುವೆ ನೀನೆ ಮಹಾರತ್ನವು.
ವ್ಯವಹಾರಿಯು ಬಸವಣ್ಣನು.
ಹೇಮವ ಒರೆಗಲ್ಲಿನಲ್ಲಿ ಒರೆದೊರೆದು, [ನೋಳ್ಪವ]
ಬಸವಣ್ಣ ನೀನೊಬ್ಬನಲ್ಲದೆ ಮತ್ತಾರನು ಕಾಣೆಕರಸ್ಥಳದ ಇಷ್ಟಲಿಂಗೇಶ್ವರಾ.
-ಮೆಡ್ಲೇರಿ ಶಿವಲಿಂಗ