LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಟೀಂ ಇಂಡಿಯಾ ಹಾಕಿ ವಿಶ್ವಕಪ್ ಮಹಿಳಾ ತಂಡಕ್ಕೆ ಗೆಲುವು.!

ಟೀಂ ಇಂಡಿಯಾ ಹಾಕಿ ವಿಶ್ವಕಪ್ ಮಹಿಳಾ ತಂಡಕ್ಕೆ ಗೆಲುವು.!

 

ನೆದರ್ಲೆಂಡ್ಸ್‌:  ವ್ಯಾಗನರ್ ಕ್ರೀಡಾಂಗಣದಲ್ಲಿ ಮಹಿಳಾ ಹಾಕಿ ವಿಶ್ವಕಪ್ 2026ರ 5ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡವು, ಜರ್ಮನಿ ವಿರುದ್ಧ 3-1 ಗೋಲುಗಳ ಜಯ ಸಾಧಿಸಿದೆ.

ದ್ವಿತೀಯಾರ್ಧದಲ್ಲಿ ಕಮ್‌ಬ್ಯಾಕ್ ಮಾಡಿದ ಭಾರತೀಯ ವನಿತೆಯರು ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.

ಈ ಗೆಲುವಿನೊಂದಿಗೆ ಭಾರತವು 1974ರ ಚೊಚ್ಚಲ ವಿಶ್ವಕಪ್‌ನಲ್ಲಿ 4ನೇ ಸ್ಥಾನ ಪಡೆದ ನಂತರ, ಕಳೆದ 52 ವರ್ಷಗಳಲ್ಲೇ ತನ್ನ ಅತ್ಯುತ್ತಮ ವಿಶ್ವಕಪ್ ಸಾಧನೆಯನ್ನು ದಾಖಲಿಸಿದೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ: 37 ಕ್ಷೇತ್ರದ ಮೀಸಲಾತಿ ಪಟ್ಟಿ ವಿವರ ಇಲ್ಲಿದೆ.!ಗಂಡ ಪರ ಸ್ತ್ರಿಯ ಸಹವಾಸದಲ್ಲಿ ಇದ್ದು ಅಕ್ರಮ ಅನೈತಿಕ ಸಂಬಂಧಗಳಿಂದ ನಿಮ್ಮ ಜೀವನ ಹಾಳಾಗುತ್ತಿದ್ದರೆ ಈ ಸರಳ ಪ್ರಯೋಗಗಳನ್ನು ಪಾಲನೆ ಮಾಡಿ!ಗವಿಸಿದ್ಧೇಶ್ವರ ಸ್ವಾಮೀಜಿ ಹನ್ನೊಂದು ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ..!ಕಣಿವೆಮಾರಮ್ಮನಿಗೆ ದಸರಾ ನವರಾತ್ರಿಯ ಮೊದಲನೆ ಅಲಂಕಾರ.!ದಸರಾ ಹಬ್ಬದ ನವರಾತ್ರಿಯನ್ನು ಗೊಂಬೆಗಳ ಹಬ್ಬನು ಹೌದು.!-ಮುಕ್ತಾಯಕ್ಕ ಅವರ ವಚನ.!ಸರ್ವ ಸಿದ್ದಿ, ಇಷ್ಟಾರ್ಥ ಸಿದ್ದಿ, ಸರ್ವವಶೀಕರಣ, ಸರ್ವಾರಿಷ್ಟ ವಿಗ್ನ ಪರಿಹಾರಕ ಶ್ರೀ ಶಿವ ಪಂಚಾಕ್ಷರಿ ಮಹಾ ಯಂತ್ರ.ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಗಮನಿಸಬೇಕಾದ ಮುಖ್ಯ ಮಾಹಿತಿ.ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 11-10-2026-ನಗೆಯ ಮಾರಿತಂದೆ ಅವರ ವಚನ.!