LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಹುಲಿಗುಂದಿ ಸಿದ್ದೇಶ್ವರಸ್ವಾಮಿಯ 25 ನೇ ವರ್ಷದ ಶ್ರಾವಣ ಮಾಸದ ವಿಶೇಷ ಪೂಜೆ.!

ಹುಲಿಗುಂದಿ ಸಿದ್ದೇಶ್ವರಸ್ವಾಮಿಯ 25 ನೇ ವರ್ಷದ ಶ್ರಾವಣ ಮಾಸದ ವಿಶೇಷ ಪೂಜೆ.!

ಹುಲಿಗುಂದಿ ಸಿದ್ದೇಶ್ವರಸ್ವಾಮಿಯ 25 ನೇ ವರ್ಷದ ಶ್ರಾವಣ ಮಾಸದ ವಿಶೇಷ ಪೂಜೆ.!

ಚಿತ್ರದುರ್ಗ : ಚಂದ್ರವಳ್ಳಿ ವಾಯುವಿಹಾರಿಗಳ ಬಳಗದಿಂದ ಹುಲಿಗುಂದಿ ಸಿದ್ದೇಶ್ವರಸ್ವಾಮಿಯ 25 ನೇ ವರ್ಷದ ಶ್ರಾವಣ ಮಾಸದ ವಿಶೇಷ ಪೂಜೆ ಚಂದ್ರವಳ್ಳಿ ವಾಯುವಿಹಾರಿಗಳ ಯೋಗ ಮತ್ತು ಧ್ಯಾನ ದಾಸೋಹ ಮಂದಿರದ ಉದ್ಘಾಟನೆ ನೆರವೇರಿತು.

ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರಸ್ವಾಮಿ ಹಾಗೂ ಡಾ.ಬಸವಪ್ರಭು ಸ್ವಾಮೀಜಿಯವರಿಗೆ ಚಂದ್ರವಳ್ಳಿ ವಾಯುವಿಹಾರಿಗಳ ಬಳಗದವರು ಹಲವು ಬೇಡಿಕೆಗಳುಳ್ಳ ಮನವಿಯನ್ನು ಸಲ್ಲಿಸಿದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್, ವಾಯುವಿಹಾರಿಗಳ ಬಳಗದ ಗೌರವಾಧ್ಯಕ್ಷ ಫೈಲ್ವಾನ್ ತಿಪ್ಪೇಸ್ವಾಮಿ, ಅಧ್ಯಕ್ಷ ಜಯಣ್ಣ ಎನ್, ಉಪಾಧ್ಯಕ್ಷ ಬಸವರಾಜಪ್ಪ

ಕಾರ್ಯದರ್ಶಿ ಕುಳೇನೂರು ಗೌಡ್ರು, ಖಜಾಂಚಿ ಡಾ.ಚನ್ನಕೇಶವ ಸಿ, ಸಹ ಕಾರ್ಯದರ್ಶಿ ಜಯರಾಮ್ ಕೆ, ಕಾನೂನು ಸಲಹೆಗಾರ ಬಿ.ಅಶೋಕ್ಕುಮಾರ್, ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ, ನಿರ್ದೇಶಕರುಗಳಾದ ಚಿದಾನಂದಪ್ಪ ಕೆ.ಎಸ್, ಹೊರಕೆರೆ ರಂಗಯ್ಯ ಕೆ.ಬಿ, ಚಂದ್ರಶೇಖರ್ ಬಿ.ಎಸ್, ಡಾ.ತೋಯಿಜಾಕ್ಷಿಬಾಯಿ, ಜಯದೇವಯ್ಯ ಪಿ.ಎಂ, ಚನ್ನಬಸಪ್ಪ ಕೆ.ಜಿ, ರಾಜೇಂದ್ರಸಿಂಗ್, ಎಸ್.ಎನ್.ರವಿಕುಮಾರ್, ಸುನೀಲ್ಕುಮಾರ್ ಪಿ, ರಾಜಶೇಖರಪ್ಪ ಟಿ.ಕೆ. ಎ.ಪಿ.ಎಂ.ಸಿ.ಹಮಾಲರ ಸಂಘದ ಅಧ್ಯಕ್ಷ ಬಿ.ಬಸವರಾಜ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಸಹಸ್ರಾರು ಭಕ್ತರು ಹುಲಿಗುಂದಿ ಸಿದ್ದೇಶ್ವರಸ್ವಾಮಿಯ ದರ್ಶನ ಪಡೆದು ಶ್ರದ್ದಾ ಭಕ್ತಿಯನ್ನು ಸಮರ್ಪಿಸಿದರು.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುದರ್ಶನ ಚಕ್ರದ ಮಹತ್ವ ತಿಳಿದು ಶತ್ರು ಸಂಹಾರ ಮಾಡಿಕೊಳ್ಳಿ ವಿಷ್ಣುವಿನ ಕೈಯಲ್ಲಿರುವ, ಸುದರ್ಶನ ಚಕ್ರವು ಅತ್ಯಂತ ಶಕ್ತಿಶಾಲಿ ಆಯುಧವಾಗಿದೆ. ಒಮ್ಮೆ ಇದನ್ನು ಯಾರ ಮೇಲಾದರೂ ಪ್ರಯೋಗಿಸಿದರೆ ಅದು ಅವರನ್ನು ಸಂಹಾರ ಮಾಡದೆ ಹಿಂದಕ್ಕೆ ಬರುವುದಿಲ್ಲ.ಸೆ.14 ಮತ್ತು 15 ರಂದು ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ..!ಹುಲಿಗುಂದಿ ಸಿದ್ದೇಶ್ವರಸ್ವಾಮಿಯ 25 ನೇ ವರ್ಷದ ಶ್ರಾವಣ ಮಾಸದ ವಿಶೇಷ ಪೂಜೆ.!-ಕಿನ್ನರಿ ಬ್ರಹ್ಮಯ್ಯ ಅವರ ವಚನ.!ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸೇರಿದ 15 ಕ್ಕೂ ಹೆಚ್ಚುಕಡೆಗಳಲ್ಲಿ  ED ದಾಳಿ..!09-09-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ-ಬೊಂತಾದೇವಿ ಅವರ ವಚನ.!ಶತ್ರು ಸರ್ವನಾಶಕ್ಕೆ ಈ ಮಂತ್ರ? ಈ ಬಲಿಷ್ಠ ಮಂತ್ರ ತಾಂತ್ರಿಕ ತಂತ್ರಸಾಧನದಿಂದ ಶತ್ರುನಾಶ ಖಂಡಿತ!ಹಿಂದುಳಿದ ವರ್ಗಗಳ ನಿಗಮಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 08-09-2026