ದೆಹಲಿ: ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ 'ರಾಮಾಯಣ' ಚಿತ್ರವು ಜಾಗತಿಕವಾಗಿ ಒಟ್ಟು ₹823.50 ಕೋಟಿ ಗಳಿಸಿದೆ: ಇದರಲ್ಲಿ ಭಾರತದ ಒಟ್ಟು ಗಳಿಕೆ ₹526.50 (2 ₹440.45 ) & ವಿದೇಶಿ ಗಳಿಕೆ ₹297.00 ಕೋಟಿ ಆಗಿದೆ.
6ನೇ ದಿನದಂದು ₹94.10 ಕೋಟಿ (ನಿವ್ವಳ) ಗಳಿಕೆಯಾಗಿದೆ. ಭಾಷಾವಾರು ನಿವ್ವಳ ಗಳಿಕೆ ಹೀಗಿದೆ: ಹಿಂದಿ ₹336.00 ಕೋಟಿ, ಕನ್ನಡ ₹41.20 ಕೋಟಿ, ತೆಲುಗು ₹33.00 ಕೋಟಿ, ತಮಿಳು ₹17.35 ಕೋಟಿ & ಮಲಯಾಳಂ ₹12.90 ಕೋಟಿ. ಭಾರತದಲ್ಲಿ ಈ ಚಿತ್ರ ಮೊದಲ ವಾರದಲ್ಲೇ ₹440.45 ಕೋಟಿ(ನಿವ್ವಳ) ಗಳಿಸಿದೆ.