ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಲ್ಲಿಸಿದ ಸಂಭಾವ್ಯ ಪಟ್ಟಿಯನ್ನು ಪರಿಶೀಲಿಸಿದ ಹೈಕಮಾಂಡ್ ಪಟ್ಟಿ ಅಂತಿಮಗೊಳಿಸಿದೆ. !
ಸಂಭಾವ್ಯ ಸಚಿವರ ಪಟ್ಟಿಯಲ್ಲಿ
ಅಜಯ್ ಸಿಂಗ್
ಎನ್.ಎಸ್. ಬೋಸರಾಜು
ಯಶವಂತರಾಯಗೌಡ ಪಾಟೀಲ್
ಸಲೀಂ ಅಹಮದ್
ವೈ.ಎಸ್.ವಿ. ದತ್ತಾ / ಶಿವಲಿಂಗೇಗೌಡ
ಟಿ. ರಘುಮೂರ್ತಿ
ಲಕ್ಷ್ಮಿ ಹೆಬ್ಬಾಳ್ಳರ್
ಶಿವರಾಜ್ ತಂಗಡಗಿ
ಬಸವರಾಜ್ ಶಿವಣ್ಣನವರ್
ಸಂತೋಷ್ ಲಾಡ್
ಜಿ.ಎಸ್. ಪಾಟೀಲ್
ಎನ್. ಚಲುವರಾಯಸ್ವಾಮಿ
ಶಿವಣ್ಣ
ಡಾ. ಎಚ್.ಸಿ. ಮಹದೇವಪ್ಪ
ಮಧು ಬಂಗಾರಪ್ಪ.