ದೆಹಲಿ: 'RSS ವಿರುದ್ಧ ಹೋರಾಡುವುದರಲ್ಲಿ ನನಗೆ ಅಪಾರ ಸಂತೋಷ ಸಿಗುತ್ತದೆ' ವಿಜಯದಶಮಿಯ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ RSS ಅನ್ನು "ಅಸಂವಿಧಾನಿಕ ಸಂಘಟನೆ'' ಎಂದು ಬಣ್ಣಿಸಿದ್ದಾರೆ.
RSS ಒಂದು ಪಿತೃಪ್ರಧಾನ ಸಂಘಟನೆಯಾಗಿದ್ದು, ಮಹಿಳೆಯರು ಪುರುಷರ ಆಸ್ತಿ ಎಂದು ಅದು ನಂಬುತ್ತದೆ. ನಾನು, 'ಶಿವ-ಶಕ್ತಿ'ಯಲ್ಲಿ ನಂಬಿಕೆ ಇರಿಸಿದ್ದೇನೆ.
ಅದಕ್ಕಾಗಿಯೇ ಅವರ ವಿರುದ್ಧ ಹೋರಾಡುವುದರಲ್ಲಿ ನನಗೆ ಸಂತೋಷ ಸಿಗುತ್ತದೆ' ಎಂದಿದ್ದಾರೆ. RSS ಸಂವಿಧಾನ ವಿರೋಧಿ ಗುಂಪಾಗಿದ್ದು, ಇದು ಮಹಿಳೆಯರನ್ನು ಪುರುಷರ ಆಸ್ತಿ ಎಂದು ಪರಿಗಣಿಸುತ್ತದೆ ಎಂದು ಆರೋಪಿಸಿದ್ದಾರೆ.