LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಸಿಕಂದರಾಬಾದ್‍ನಲ್ಲಿ ಯುಹೆಚ್‍ಕ್ಯೂ ಕೋಟಾದಡಿ ಅಗ್ನಿವೀರ್ ನೇಮಕಾತಿ ರ್ಯಾಲಿ

ಸಿಕಂದರಾಬಾದ್‍ನಲ್ಲಿ ಯುಹೆಚ್‍ಕ್ಯೂ ಕೋಟಾದಡಿ ಅಗ್ನಿವೀರ್ ನೇಮಕಾತಿ ರ್ಯಾಲಿ

ಸಿಕಂದರಾಬಾದ್ನಲ್ಲಿ ಯುಹೆಚ್ಕ್ಯೂ ಕೋಟಾದಡಿ ಅಗ್ನಿವೀರ್ ನೇಮಕಾತಿ ರ್ಯಾಲಿ

ಚಿತ್ರದುರ್ಗ: ತೆಲಂಗಾಣದ ಸಿಕಂದರಾಬಾದ್ನಲ್ಲಿರುವ .ಎಂ. ಟ್ರೈನಿಂಗ್ ಸೆಂಟರ್ನಲ್ಲಿ ಯುಹೆಚ್ಕ್ಯೂ (Unit Headquarter Quota)ಕೋಟಾದಡಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ.

ಆಗಸ್ಟ್ 29 ರಿಂದ ಅಕ್ಟೋಬರ್ 11 ರವರೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ವೀರ ನಾರಿಯರು, ಸೈನಿಕರು, ಮಾಜಿ ಸೈನಿಕರ ಮಕ್ಕಳು ಹಾಗೂ ಸೈನಿಕರ ಸ್ವಂತ ಸಹೋದರರು ಇದರಲ್ಲಿ ಪಾಲ್ಗೊಳ್ಳಬಹುದು.

ಜುಲೈ 01, 2005 ರಿಂದ ಜುಲೈ 01, 2009 ನಡುವೆ ಜನಿಸಿದ, 17 1/2 ರಿಂದ 22 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ನೇಮಕಾತಿಯು ಅಗ್ನಿವೀರ್ ಟ್ರೇಡ್ಸ್ಮನ್, ಅಗ್ನಿವೀರ್ ಟೆಕ್ನಿಕಲ್ (ತಾಂತ್ರಿಕ) ಮತ್ತು ಕ್ರೀಡಾ ಕೋಟಾದಡಿ ನಡೆಯಲಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 29 ರಂದು ಬೆಳಿಗ್ಗೆ 06:00 ಗಂಟೆಗೆ ಸಿಕಂದರಾಬಾದ್ .ಎಂ. ಸೆಂಟರ್ 1 ಟ್ರೈನಿಂಗ್ ಬೆಟಾಲಿಯನ್ನಲ್ಲಿರುವ ಮಿಲ್ಕಾ ಸಿಂಗ್ ಕ್ರೀಡಾಂಗಣದಲ್ಲಿ ಹಾಜರಿರಬೇಕು.

ಹೆಚ್ಚಿನ ಮಾಹಿತಿಗಾಗಿ ಸಿಕಂದರಾಬಾದ್ .ಎಂ. ಸೇನಾ ತರಬೇತಿ ಸೆಂಟರ್ ದೂರವಾಣಿ ಸಂಖ್ಯೆ 04027-863016 ಅನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನ-ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಹೋಳಿಗೆಮ್ಮ .!ಬಿಜೆಪಿ ರಾಜ್ಯದ ಅನ್ನದಾತನ ಸಂಕಷ್ಟಕ್ಕೆ ಧ್ವನಿ: ಕೆ.ಎಸ್ ನವೀನ್.!ಸಿಕಂದರಾಬಾದ್‍ನಲ್ಲಿ ಯುಹೆಚ್‍ಕ್ಯೂ ಕೋಟಾದಡಿ ಅಗ್ನಿವೀರ್ ನೇಮಕಾತಿ ರ್ಯಾಲಿತಾಮ್ರದ ಪಾತ್ರೆಯಲ್ಲಿ ಲವಂಗಗಳನ್ನು ಇಟ್ಟು ನೀವು ಬೇಡಿಕೊಂಡರೆ ನಿಮ್ಮ ಮನಸ್ಸಿನ ಇಷ್ಟಾರ್ಥಗಳೆಲ್ಲಾ ಕಾರ್ಯಸಿದ್ಧಿ ಆಗುತ್ತವೆ ಲವಂಗ ತಂತ್ರ!ಕೃತಕ ಬುದ್ಧಿಮತ್ತೆ (AI)  ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 28-07-2026-ಅಮುಗೆ ರಾಯಮ್ಮ ಅವರ ವಚನತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳು ಒಂದಾದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ – ಡಾ. ಶಾಲಿನಿ ರಜನೀಶ್ಸಕಲ ಕಷ್ಟಗಳ ಪರಿಹಾರಗಳು ಇಷ್ಟಾರ್ಥಗಳು ಸಿದ್ಧಿ ಆಗಬೇಕೆಂದರೆ ಶಿವನ ಮಂತ್ರವನ್ನು ಪಠಣೆ ಮಾಡಿ ಒಂದೇ ದಿನದಲ್ಲಿ ಪರಿಹಾರ!ನೀಟ್ ಮುಗಿತು ಎಥನಾಲ್ ಇ-20 ಪೆಟ್ರೋಲ್ ಬಗ್ಗೆ ಜು.31 ಹಾಗೂ ಆ.4ರಂದು ಈ ಪ್ರತ್ಯೇಕ ಪ್ರತಿಭಟನೇ.!