ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಸಾವಿರ ಪರಿಯಲಿ ಉದರವ ಹೊರೆವರೆ
ಸಾವರಲ್ಲದೆ ಸಮ್ಮಿಕರಾಗರಿದೇನೋ!
ಎಂತೆಂತು ಮಾಡಿದಡೆ ಅಂತಂತೆ ಲಯವು.
ಎಂತೆಂತು ನೋಡಿದಡೆ ಅಂತೆಂತು ಇಲ್ಲ.
ಇದೇನೊ ಇದೇನೋ! ಎಳಕುಳಿಜಾಲೆಯ ಕಳಾಕುಳ ಬಿಡದು,ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲದ ಕಾರಣ.
-ಘಟ್ಟಿವಾಳಯ್ಯ