LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಬೋರ್ವೆಲ್ ಕೊರೆಸಲು ದರ ಏರಿಕೆ ಖಂಡಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ.!

ಬೋರ್ವೆಲ್ ಕೊರೆಸಲು ದರ ಏರಿಕೆ ಖಂಡಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ.!

 

ಚಿತ್ರದುರ್ಗ : ಬೋರ್ವೆಲ್ ಕೊರೆಸಲು ಒಂದು ಅಡಿಗೆ 30 ರೂ.ಹೆಚ್ಚಳವಾಗಿರುವುದರಿಂದ ಬೋರ್ವೆಲ್ ಮಾಲೀಕರ ಸಭೆ ಕರೆದು ಹಿಂದಿನ ದರದಂತೆ ಬೋರ್ವೆಲ್ಗಳನ್ನು ಕೊರೆಯಲು ಸೂಚಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.

ಡೀಸೆಲ್ ದರ ಹಾಗೂ ಯಾವುದೇ ಉಪಕರಣಗಳ ಬೆಲೆ ಜಾಸ್ತಿಯಾಗಿಲ್ಲದಿದ್ದರು ಏಕಾಏಕಿ ಬೋರ್ವೆಲ್ ಕೊರೆಯುವ ದರವನ್ನು ಏರಿಸಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಮೊದಲೆ ಜಿಲ್ಲೆಯಲ್ಲಿ ಬರಗಾಲವಿದೆ. ಕಬ್ಬಿನ ದರ ಹೆಚ್ಚಿಸಿ ರೈತರ ನೆರವಿಗೆ ಬರುವಂತೆ ಸರ್ಕಾರವನ್ನು ಒತ್ತಾಯಿಸಿ ಬೀದರ್ ಜಿಲ್ಲೆಯಲ್ಲಿ ಹೋರಾಟ ನಡೆಸಿರುವ ರೈತರನ್ನು ಬಂಧಿಸಿರುವುದು ಖಂಡನೀಯ. ಒಂದು ಟನ್ ಕಬ್ಬಿಗೆ 4 ಸಾವಿರ ರೂ.ಗಳ ದರ ನಿಗಧಿಪಡಿಸಬೇಕು. ಕೂಡಲೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಪಾವತಿಸುವಂತೆ ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಕ್ಕದ ಗಿಡದ ಹೂವಿನಿಂದ ನೀವು ಇಷ್ಟ ಪಟ್ಟವರ ವಶ..!ಚಿತ್ರದುರ್ಗ: ನಾಳೆ ನ.22ರಂದು ಈ ಹಳ್ಳಿಗಳಲ್ಲಿ ಕರೆಂಟ್ ಇರಲ್ಲ.!ಐತಿಹಾಸಿಕ ಕೋಟೆ, ಸ್ಮಾರಕಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ.! ಎಸ್.ಸಂದೀಪ್ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಪೋಕ್ಸೊ ಕಾಯಿದೆಯಡಿ ಶಿಕ್ಷೆ.!ಬೋರ್ವೆಲ್ ಕೊರೆಸಲು ದರ ಏರಿಕೆ ಖಂಡಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ.!ಜಗಜ್ಯೋತಿ ಬಸವಣ್ಣನವರ ಬಗ್ಗೆ ಅವಹೇಳನ.. ಲೇಖಕ ರವಿ ಹಂಜ್ ವಿರುದ್ಧ ಪ್ರಕರಣ ದಾಖಲು.!ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಹಾಗೂ ಸಹಾಯಧನ ಯೋಜನೆ -ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಅವರ  ವಚನ. .!ಶಕ್ತಿಶಾಲಿಯಾದ ಪುರಾತನ ಕೊಳ್ಳೇಗಾಲದ ಶತ್ರು ಸಂಹಾರ ತಂತ್ರ ಶತ್ರುಗಳನ್ನು ಸದೆಬಡಿಯಲು ಒಳ್ಳೆಯ ಉಪಾಯ ನೀವು ಪ್ರಯತ್ನ ಮಾಡಿ!ಕಾನೂನಿನಲ್ಲಿ ಮಹಿಳೆಯರಿಗೆ ಇರುವಂತ ರಕ್ಷಣೆ ಪುರುಷರಿಗೂ ಸಿಗಬೇಕು ಮನವಿ.!