LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಪುರುಷರ ಫುಟ್ಬಾಲ್ ಆಟದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಜಯ.!

ಪುರುಷರ ಫುಟ್ಬಾಲ್ ಆಟದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಜಯ.!

 ಢಾಕ: SAFF ಚಾಂಪಿಯನ್ಶಿಪ್ನಲ್ಲಿ ಭಾರತದ ಪುರುಷರ ಫುಟ್ಬಾಲ್ ತಂಡವು ಪಾಕಿಸ್ತಾನದ ವಿರುದ್ಧ 3-2 ಅಂತರದ ಜಯ ಸಾಧಿಸಿದೆ. 

ಢಾಕಾದಲ್ಲಿ ನಡೆದ 'ಗ್ರೂಪ್ ಬಿ'ಯ ಆರಂಭಿಕ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡಿತು. ಭಾರತದ ಆಟಗಾರ ಅಹ್ಮದ್ 13ನೇ & 19ನೇ ನಿಮಿಷಗಳಲ್ಲಿ 2 ಗೋಲುಗಳನ್ನು ಗಳಿಸಿದರೆ, 32ನೇ ನಿಮಿಷದಲ್ಲಿ ಮಂಗ್ಲೆನ್ಥಾಂಗ್ 3ನೇ ಗೋಲು ದಾಖಲಿಸಿದರು. ದ್ವಿತೀಯಾರ್ಧದಲ್ಲಿ ಪಾಕ್ 2 ಗೋಲುಗಳನ್ನು ಗಳಿಸಿತು. ಅಂತಿಮವಾಗಿ ಭಾರತವು ಗೆಲುವು ಸಾಧಿಸಿತು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST