LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಮಹಿಳಾ ತಂಡ INDWvsZIMW: ಭಾರತಕ್ಕೆ ಭರ್ಜರಿ ಗೆಲುವು.!

ಮಹಿಳಾ ತಂಡ INDWvsZIMW: ಭಾರತಕ್ಕೆ ಭರ್ಜರಿ ಗೆಲುವು.!

 

ದೆಹಲಿ: ಜಿಂಬಾಬೈ ಮಹಿಳಾ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಪಂದ್ಯದಲ್ಲಿ ಜಿಂಬಾಬೈ ಮೊದಲು ಬ್ಯಾಟಿಂಗ್ ಮಾಡಿ, ಭಾರತಕ್ಕೆ 198 ರನ್‌ಗಲ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಹಿಂಬಾಲಿಸಿದ ಟೀಂ ಇಂಡಿಯಾ, 27.1 ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತು.

ಭಾರತದ ಪರ ಪ್ರತಿಕಾ ರಾವಲ್ 100*, ಮಂಧಾನ 32 ಹಾಗೂ ಶಫಾಲಿ 64 ರನ್‌ಗಲಿಸಿ, ಮಿಂಚಿದರು. ಜಿಂಬಾಬೈ ಪರ ಒಲಿಂಡ‌ರ್ ಚಾರೆ 1 ವಿಕೆಟ್ ಪಡೆದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST