LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಈ ಬ್ಯಾಂಕ್‌ನ ಚೆಕ್‌ಬುಕ್‌ಗಳಲ್ಲಿ ಮಹತ್ವದ ಬದಲಾವಣೆ..!

ಈ ಬ್ಯಾಂಕ್‌ನ ಚೆಕ್‌ಬುಕ್‌ಗಳಲ್ಲಿ ಮಹತ್ವದ ಬದಲಾವಣೆ..!

 

ಬೆಂಗಳೂರು: ಚೆಕ್‌ ಸಂಬಂಧಿತ ವಂಚನೆ ತಡೆಯಲು ಬ್ಯಾಂಕುಗಳು ವಿವಿಧ ಕ್ರಮಗಳನ್ನು ಜಾರಿಗೆ ತರುತ್ತಿವೆ. ಇದೀಗ ಬ್ಯಾಂಕ್‌ ಆಫ್ ಇಂಡಿಯಾ ತನ್ನ ಚೆಕ್ ಹಾಳೆಗಳಲ್ಲಿ ಅಕ್ಷರಗಳು ಹಾಗೂ ಸಂಖ್ಯೆಗಳನ್ನು ಒಳಗೊಂಡಿರುವ ಆಲ್ಫಾನ್ಯೂಮರಿಕ್ ಕೋಡ್ ಅನ್ನು ಪರಿಚಯಿಸಿದೆ.

 ಗ್ರಾಹಕರು ತಮ್ಮ ಬಳಿ ಇರುವ ಚೆಕ್‌ಬುಕ್‌ಗಳನ್ನು ಬದಲಾಯಿಸಬೇಕೇ ಎಂದು ತಮ್ಮ ಬ್ಯಾಂಕ್‌ಗಳೊಂದಿಗೆ ಪರಿಶೀಲಿಸಲು RBI ಮೂಲಗಳು ಸಲಹೆ ನೀಡಿವೆ. ಬ್ಯಾಂಕುಗಳು ಸಾಮಾನ್ಯವಾಗಿ ಹಣಕಾಸು ವರ್ಷದಲ್ಲಿ 10 - 25 ಹಾಳೆಗಳು ಇರುವ ಚೆಕ್‌ಬುಕ್‌ನ್ನು ಉಚಿತವಾಗಿ ನೀಡುತ್ತವೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತ.!ಅದ್ದೂರಿ ಮದಕರಿ ನಾಯಕ ಜಯಂತ್ಯುತ್ಸವ: ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ.!  ದೇಶದಲ್ಲಿ ಅರಾಜಕತೆ ಸೃಷ್ಟಿಗೆ ರಾಹುಲ್ ಗಾಂಧಿ ಕುಮ್ಮಕ್ಕು: ಸಂಸದ ಕಾರಜೋಳ ಆರೋಪಶತ್ರು ವಿನಾಶಕ ತಂತ್ರ! ಈ ವಸ್ತು ಇದ್ದರೆ ಶತ್ರು ನಿಮ್ಮ ಪಾದಕ್ಕೆ ಬೀಳುವಂತೆ ಮಾಡಬಹುದುವೈದ್ಯಕೀಯ ಕೋರ್ಸ್‌ಗಳ CET ತಾತ್ಕಾಲಿಕ ಫಲಿತಾಂಶ ಪ್ರಕಟ.!ಭಾರತದ ವನಿತೆಯರ ಲಾಂಗ್ ಜಂಪ್‌ನಲ್ಲಿ ಸಾಧನೆಮಂಟೆ ಸ್ವಾಮಿ ಕಾವ್ಯದ ಮನನದಲ್ಲಿ ಒಂದು ಸುತ್ತು: ಡಾ. ವೆಂಕಟೇಶ್ ಇಂದ್ವಾಡಿ.!ತಿಳುವಳಿಕೆ ಕೊಡುವ ಕಾವ್ಯಕ್ಕೆ ಹಿಂದಿನಿಂದಲೂ ವಿಶೇಷ ಮಾನ್ಯತೆ; ಡಾ.ಬಿ.ರಾಜಶೇಖರಪ್ಪ.!-ಬಸವಣ್ಣ ಅವರ ವಚನ.!ಈ ಶಕ್ತಿಶಾಲಿಯಾದ ಮಂತ್ರವನ್ನು 11 ಬಾರಿ ಪಟನೆ ಮಾಡುವುದರಿಂದ ನೀವು ಪ್ರೀತಿಸಿದವರು ಮೊದಲಿನಂತೆ ಸರಿಯಾಗುತ್ತಾರೆ