LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ವಚನ.: -ಮನಸಂದ ಮಾರಿತಂದೆ

ವಚನ

 ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು   ನಿಮ್ಮಗಳ ಅವಗಾಹನೆಗೆ  

ವಚನ:

ಧೀರನೆಂದಡೆ ಇದಿರಾದವರ ಇರಿಯಬಹುದಲ್ಲದೆ, ತುಂಬಿದ ತೊರೆಯ ಹಾಯಬಹುದೆ ? ಮಾತಿನಲ್ಲಿ ಶ್ರೇಷ್ಠನಾದೆನೆಂದಡೆ, ಶಿವಶರಣರ ನೇತಿಗಳೆಯಬಹುದೆ? ಹಸುಳೆಗೆ ಗಲ್ಲವ ಕುಟ್ಟಿ ಹಾಲೆರೆದಡೆ, ಅದಾರಿಗೆ ಹಿತವೆಂಬುದನರಿದಲ್ಲಿ, ಮನಸಂದಿತ್ತು ಮಾರೇಶ್ವರಾ.

 

-ಮನಸಂದ ಮಾರಿತಂದೆ

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST