LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಕೇದಾರನಾಥ, ಬದರಿನಾಥ ಯಾತ್ರೆಗೆ ತೆರಳುವ ಭಕ್ತರಿಗೆ ಮುಖ್ಯ ಮಾಹಿತಿ.?

ಕೇದಾರನಾಥ, ಬದರಿನಾಥ ಯಾತ್ರೆಗೆ ತೆರಳುವ ಭಕ್ತರಿಗೆ ಮುಖ್ಯ ಮಾಹಿತಿ.?

 

ಬೆಂಗಳೂರು: ಚಳಿಗಾಲದ ಹಿನ್ನೆಲೆಯಲ್ಲಿ 2026ರ ಚಾರ್ ಧಾಮ್ ಯಾತ್ರೆಯ ನಾಲ್ಕು ದೇವಾಲಯಗಳ ಬಾಗಿಲು ಮುಚ್ಚುವ ದಿನಾಂಕ ಪ್ರಕಟಿಸಲಾಗಿದೆ.

ಗಂಗೋತ್ರಿ ಧಾಮದ ಬಾಗಿಲು ನವೆಂಬರ್ 10ರಂದು, ಕೇದಾರನಾಥ ಮತ್ತು ಯಮುನೋತ್ರಿ ಧಾಮಗಳ ಬಾಗಿಲು ನವೆಂಬ‌ರ್ 11ರಂದು ಮುಚ್ಚಲಿವೆ.

ಬದರಿನಾಥ ದೇವಾಲಯದ ಬಾಗಿಲು ನವೆಂಬರ್ 16ರಂದು ರಾತ್ರಿ 9:37ಕ್ಕೆ ಮುಚ್ಚಲಾಗುತ್ತದೆ. ಯಾತ್ರೆಗೆ ತೆರಳುವ ಭಕ್ತರು ಹವಾಮಾನ, ರಸ್ತೆ ಮಾರ್ಗಗಳು ಮತ್ತು ಸ್ಥಳೀಯ ಆಡಳಿತದ ಮಾರ್ಗಸೂಚಿಗಳನ್ನು ಪರಿಶೀಲಿಸಿ ಪ್ರಯಾಣ ಯೋಜಿಸಬೇಕು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST