ಬಾಕ್ಸ್ ಆಫೀಸ್ ಬಾಚಿಕೊಂಡ "ಯುವರತ್ನ": ನಾಲ್ಕು ದಿನದ ಗಳಿಕೆ ಎಷ್ಟು ಗೊತ್ತಾ? - BC Suddi
ಬಾಕ್ಸ್ ಆಫೀಸ್ ಬಾಚಿಕೊಂಡ “ಯುವರತ್ನ”: ನಾಲ್ಕು ದಿನದ ಗಳಿಕೆ ಎಷ್ಟು ಗೊತ್ತಾ?

ಬಾಕ್ಸ್ ಆಫೀಸ್ ಬಾಚಿಕೊಂಡ “ಯುವರತ್ನ”: ನಾಲ್ಕು ದಿನದ ಗಳಿಕೆ ಎಷ್ಟು ಗೊತ್ತಾ?

ಪವರ್ ಪುನೀತ್ ಅಭಿನಯದ ಯುವರತ್ನ ಸಿನಿಮಾ ಈಗಾಗಲೇ ಕನ್ನಡಿಗರ ಮನಗೆದ್ದಿದೆ. ಹಾಕಿದ ಬಂಡವಾಳ ಹಾಗೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂಬ ಖುಷಿಯಲ್ಲಿ ಇಡೀ ಚಿತ್ರತಂಡ ಇದೆ‌.

ಈ ನಡುವೆ ಕೇವಲ ನಾಲ್ಕು ದಿನಗಳಲ್ಲಿ ಯುವರತ್ನ ಬರೋಬ್ಬರಿ 28.7 ಕೋಟಿ ಆದಾಯ ಗಳಿಸಿದೆ. ಈಗಲೂ ಕೂಡ ಬಿಡುಗಡೆಯಾದ ಎಲ್ಲ ಚಿತ್ರ ಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿನ ಲೋಪದೋಷ ಹಾಗೂ ಅದರಲ್ಲಿನ ಮಾಫಿಯಾ ವಿರುದ್ಧದ ಕಥಾಹಂದರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ತೋರಿಸಿದ್ದಾರೆ.

ಕೊರೊನಾ ಸೋಂಕುಗೆ ತುತ್ತಾಗಿದ್ದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರು ಕೊರೊನಾದಿಂದ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

error: Content is protected !!