ಮಸೀದಿ ಧ್ವನಿವರ್ಧಕಗಳಿಂದ ಯೋಗ, ಧ್ಯಾನ, ಪೂಜೆಗೆ ಅಡ್ಡಿ: ತೆರವಿಗಾಗಿ ಡಿಸಿಗೆ ಪತ್ರ ಬರೆದ ಯುಪಿ ಸಚಿವ - BC Suddi
ಮಸೀದಿ ಧ್ವನಿವರ್ಧಕಗಳಿಂದ ಯೋಗ, ಧ್ಯಾನ, ಪೂಜೆಗೆ ಅಡ್ಡಿ: ತೆರವಿಗಾಗಿ ಡಿಸಿಗೆ ಪತ್ರ ಬರೆದ ಯುಪಿ ಸಚಿವ

ಮಸೀದಿ ಧ್ವನಿವರ್ಧಕಗಳಿಂದ ಯೋಗ, ಧ್ಯಾನ, ಪೂಜೆಗೆ ಅಡ್ಡಿ: ತೆರವಿಗಾಗಿ ಡಿಸಿಗೆ ಪತ್ರ ಬರೆದ ಯುಪಿ ಸಚಿವ

ಲಕ್ನೋ: ನ್ಯಾಯಾಲಯದ ಆದೇಶದ ಪ್ರಕಾರ ಮಸೀದಿಗಳಲ್ಲಿ ಧ್ವನಿವರ್ಧಕಗಳ ಪ್ರಮಾಣವನ್ನು ನಿಗದಿಪಡಿಸಬೇಕು ಎಂದು ಉತ್ತರ ಪ್ರದೇಶ ಸಚಿವ ಆನಂದ್ ಸ್ವರೂಪ್ ಶುಕ್ಲಾ ಮಾ.23ರಂದು ಬಲಿಯಾ ಜಿಲ್ಲಾಧಿಕರಿಗೆ ಪತ್ರ ಬರೆದಿದ್ದಾರೆ.

“ನಮಾಜ್‌ನ್ನು ದಿನದಲ್ಲಿ ಐದು ಬಾರಿ ಅಥವಾ ದಿನವಿಡೀ ನೀಡಲಾಗುತ್ತದೆ. ಇದರ ಪರಿಣಾಮವಾಗಿ ಯೋಗ, ಧ್ಯಾನ, ಪೂಜೆ ಮತ್ತು ಸರ್ಕಾರಿ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಮಸೀದಿಗಳಲ್ಲಿ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸಿ” ಎಂದು ಶುಕ್ಲಾ ಪತ್ರದಲ್ಲಿ ತಿಳಿಸಿದ್ದಾರೆ.

error: Content is protected !!