ವಿಕೆ ಶಶಿಕಲಾ ಸಕ್ರಿಯ ರಾಜಕಾರಣದಿಂದ ನಿವೃತ್ತಿ

ಚನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ಪಕ್ಷದ ಉಚ್ಛಾಟಿತ ಮುಖ್ಯಸ್ಥೆ ವಿಕೆ ಶಶಿಕಲಾ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಯಾಗುವುದಾಗಿ ಬುಧವಾರ ಘೋಷಿಸಿದ್ದಾರೆ. ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ಶಶಿಕಲಾ ಅವರು , ‘ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ’ ಆದರೆ ಅಮ್ಮನ ಮಾರ್ಗದರ್ಶನದ ಅನುಸರಣೆಯಾಗಿ ನಡೆದುಕೊಳ್ಳುವೆ ಅಂತ ಹೇಳಿದ್ದಾರೆ. “ನಾನು ರಾಜಕೀಯದಿಂದ ದೂರಉಳಿಯುತ್ತೇನೆ ಮತ್ತು ನನ್ನ ಸಹೋದರಿ ಜಯಲಲಿತಾ ಅವರನ್ನು ದೇವರೆಂದು ಪರಿಗಣಿಸುತ್ತೇನೆ ಮತ್ತು ಅಮ್ಮನ ಸುವರ್ಣವಧಿಯನ್ನು ಸ್ಥಾಪಿಸಲು ಸರ್ವಶಕ್ತನಾದ ದೇವರದಲ್ಲಿ ಪ್ರಾರ್ಥಿಸುತ್ತೇನೆ ಎಂದು … Continue reading ವಿಕೆ ಶಶಿಕಲಾ ಸಕ್ರಿಯ ರಾಜಕಾರಣದಿಂದ ನಿವೃತ್ತಿ