ಚಿಕ್ಕೋಡಿ: ಉಮೇಶ್ ಕತ್ತಿ ಹೇಳಿಕೆ ಸರಿ ಇದೆ ಎಂದ ಅಭಿಮಾನಿಗಳು - BC Suddi
ಚಿಕ್ಕೋಡಿ: ಉಮೇಶ್ ಕತ್ತಿ ಹೇಳಿಕೆ ಸರಿ ಇದೆ ಎಂದ ಅಭಿಮಾನಿಗಳು

ಚಿಕ್ಕೋಡಿ: ಉಮೇಶ್ ಕತ್ತಿ ಹೇಳಿಕೆ ಸರಿ ಇದೆ ಎಂದ ಅಭಿಮಾನಿಗಳು

ಚಿಕ್ಕೋಡಿ: ಸತ್ತರೆ ಒಳ್ಳೆಯದು ಎಂದಿದ್ದ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಯನ್ನು ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಲು ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗೋಷ್ಟಿ ಕರೆದಿದ್ದ ಉಮೇಶ್ ಕತ್ತಿ ಅಭಿಮಾನಿಗಳು, ಉಮೇಶ್ ಕತ್ತಿ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಇಲ್ಲ.

ಅವರು ಸುಖಾಸುಮ್ಮನೇ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರಾ? ಅವರಿಗೆ ಜನಪರ ಕಾಳಜಿ ಇದ್ದಿದ್ದರಿಂದಲೇ ಸತತವಾಗಿ ಶಾಸಕ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ನಮ್ಮ ನಾಯಕರ ಬಗ್ಗೆ ಮಾತನಾಡುವಾಗ ಯೋಚನೆ ಮಾಡಿ ಮಾತಾಡಿ ಎಂದು ಉಮೇಶ್ ಕತ್ತಿ ಅಭಿಮಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

ಮೂಗಿನಲ್ಲಿ ನಿಂಬೆ ರಸ: ಸಂಕೇಶ್ವರ್‌ ಅವರು ಯಾವಾಗಲೂ ಜವಾಬ್ದಾರಿಯಿಂದ ಮಾತನಾಡುತ್ತಾರೆ : ಪ್ರತಾಪ್ ಸಿಂಹ