ಹೆಲ್ಮೆಟ್ ಧರಿಸದೇ ತ್ರಿಬಲ್​ ರೈಡಿಂಗ್​ ನಲ್ಲಿ ಮೊಬೈಲ್​ನಲ್ಲಿ ಮಾತನಾಡಿಕೊಂಡು ಹೋದ ಮೂವರು ಮಹಿಳಾ ಕಾನ್ಸ್​ಟೆಬಲ್​ಗೆ ದಂಡ ವಿಧಿಸಿ ತೆಲಂಗಾಣ ಸರ್ಕಾರ - BC Suddi
 ಹೆಲ್ಮೆಟ್ ಧರಿಸದೇ ತ್ರಿಬಲ್​ ರೈಡಿಂಗ್​ ನಲ್ಲಿ ಮೊಬೈಲ್​ನಲ್ಲಿ ಮಾತನಾಡಿಕೊಂಡು ಹೋದ ಮೂವರು ಮಹಿಳಾ ಕಾನ್ಸ್​ಟೆಬಲ್​ಗೆ ದಂಡ ವಿಧಿಸಿ ತೆಲಂಗಾಣ ಸರ್ಕಾರ

 ಹೆಲ್ಮೆಟ್ ಧರಿಸದೇ ತ್ರಿಬಲ್​ ರೈಡಿಂಗ್​ ನಲ್ಲಿ ಮೊಬೈಲ್​ನಲ್ಲಿ ಮಾತನಾಡಿಕೊಂಡು ಹೋದ ಮೂವರು ಮಹಿಳಾ ಕಾನ್ಸ್​ಟೆಬಲ್​ಗೆ ದಂಡ ವಿಧಿಸಿ ತೆಲಂಗಾಣ ಸರ್ಕಾರ

ತೆಲಂಗಾಣ: ಹೆಲ್ಮೆಟ್ ಧರಿಸದೇ ಇರುವುದೂ ಮಾತ್ರವಲ್ಲದೇ ತ್ರಿಬಲ್​ ರೈಡಿಂಗ್​ ನಲ್ಲಿ ಮೊಬೈಲ್​ನಲ್ಲಿ ಮಾತನಾಡಿಕೊಂಡು ಹೋದ ಮೂವರು ಮಹಿಳಾ ಕಾನ್ಸ್​ಟೆಬಲ್​ಗೆ ದಂಡ ವಿಧಿಸಿ ತೆಲಂಗಾಣ ಸರ್ಕಾರ ಆದೇಶಿಸಿದೆ ಎಂದು ತಿಳಿದು ಬಂದಿದೆ.

ಈ ಮೂವರು ಮಹಿಳಾ ಕಾನ್ಸ್​ಟೆಬಲ್​ಗಳಿಗೆ ತಲಾ 3,300 ರೂಪಾಯಿ ದಂಡ ವಿಧಿಸಲಾಗಿದ್ದು, ಜತೆಗೆ ಇಲಾಖಾವಾರು ತನಿಖೆಗೆ ಆದೇಶಿಸಲಾಗಿದೆ.

ಈ ದಂಡವನ್ನು ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ವಿಧಿಸಲಾಗಿದ್ದು, ಸಶಸ್ತ್ರ ವಿಭಾಗದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಮತ್ತು ಒಬ್ಬರು ತೆಲಂಗಾಣದ ಟೌನ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಸಿವಿಲ್ ಕಾನ್‌ಸ್ಟೆಬಲ್ ಎನ್ನಲಾಗಿದೆ.

ಪೊಲೀಸರಿಗೂ ದಂಡ ವಿಧಿಸಿರುವುದರಿಂದ ಇದೀಗ ಪೊಲೀಸ್​ ಇಲಾಖೆ ಭಾರಿ ಶ್ಲಾಘನೆಗೆ ಒಳಗಾಗಿದೆ.

ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ವ ಪಕ್ಷ ಸಭೆ ಕರೆದ ಮುಖ್ಯಮಂತ್ರಿ ಯಡಿಯೂರಪ್ಪ