ಸಾರಿಗೆ ನೌಕರರು ಈ ಕೂಡಲೇ ಮುಷ್ಕರ ಕೈ ಬಿಟ್ಟು ಕರ್ತವ್ಯಕೆಕ ಹಾಜರಾಗಬೇಕು: ಇಲ್ಲದಿದ್ರೆ ಸಂಬಳ ಕಟ್: ಯಡಿಯೂರಪ್ಪ ಎಚ್ಚರಿಕೆ - BC Suddi
ಸಾರಿಗೆ ನೌಕರರು ಈ ಕೂಡಲೇ ಮುಷ್ಕರ ಕೈ ಬಿಟ್ಟು ಕರ್ತವ್ಯಕೆಕ ಹಾಜರಾಗಬೇಕು: ಇಲ್ಲದಿದ್ರೆ ಸಂಬಳ ಕಟ್: ಯಡಿಯೂರಪ್ಪ ಎಚ್ಚರಿಕೆ

ಸಾರಿಗೆ ನೌಕರರು ಈ ಕೂಡಲೇ ಮುಷ್ಕರ ಕೈ ಬಿಟ್ಟು ಕರ್ತವ್ಯಕೆಕ ಹಾಜರಾಗಬೇಕು: ಇಲ್ಲದಿದ್ರೆ ಸಂಬಳ ಕಟ್: ಯಡಿಯೂರಪ್ಪ ಎಚ್ಚರಿಕೆ

ರಾಯಚೂರು: ಸಾರಿಗೆ ನೌಕರರು ಈ ಕೂಡಲೇ ಮುಷ್ಕರ ಕೈ ಬಿಟ್ಟು ಕರ್ತವ್ಯಕೆಕ ಹಾಜರಾಗಬೇಕು. ಇಲ್ಲದಿದ್ರೆ ವೇತನ ಕಡಿತಗೊಳಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಸಿದ್ದಾರೆ.

ಮುದಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಷ್ಕರದ ವಿಚಾರದಲ್ಲಿ ಯಾರನ್ನೂ ಮಾತುಕತೆಗೆ ಆಹ್ವಾನಿಸುವುದಿಲ್ಲ ಮತ್ತು ಈ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.

ನೌಕರರು ಗೌರವದಿಂದ ಕೆಲಸಕ್ಕೆ ಬರಬೇಕು. ಬಸ್ ಸಂಚಾರ ಮಾಡದೆ ಹೋದರೆ ಮುಂದೆ ಆಗುವ ಅನಾಹುತಗಳಿಗೆ ಅವರೇ ಹೊಣೆಯಾಗುತ್ತಾರೆ ಎಂದರು.

ವರನಟ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ 15ನೇ ಪುಣ್ಯತಿಥಿ: ಅಣ್ಣಾವ್ರನ್ನು ಸ್ಮರಿಸಿದ ಸಿಎಂ ಯಡಿಯೂರಪ್ಪ