ಟಿಎಂಸಿ ನಾಯಕರು ಪಶ್ಚಿಮ ಬಂಗಾಳದ ಎಸ್.ಸಿ ಸಮುದಾಯದವರನ್ನು ಅವಮಾನಿಸಿದೆ: ನರೇಂದ್ರ ಮೋದಿ - BC Suddi
ಟಿಎಂಸಿ ನಾಯಕರು ಪಶ್ಚಿಮ ಬಂಗಾಳದ ಎಸ್.ಸಿ ಸಮುದಾಯದವರನ್ನು ಅವಮಾನಿಸಿದೆ: ನರೇಂದ್ರ ಮೋದಿ

ಟಿಎಂಸಿ ನಾಯಕರು ಪಶ್ಚಿಮ ಬಂಗಾಳದ ಎಸ್.ಸಿ ಸಮುದಾಯದವರನ್ನು ಅವಮಾನಿಸಿದೆ: ನರೇಂದ್ರ ಮೋದಿ

ಸಿಲಿಗುರಿ: ಟಿಎಂಸಿ ನಾಯಕರ ಆಲೋಚನೆಗಳು ಬಹಿರಂಗವಾಗಿವೆ. ಅವರು ಪಶ್ಚಿಮ ಬಂಗಾಳದ ಎಸ್.ಸಿ ಸಮುದಾಯದವರನ್ನು ಅವಮಾನಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಸಿಲಿಗುರಿಯಲ್ಲಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ದೀದಿಗೆ ಆಪ್ತರಾದ ನಾಯಕರೊಬ್ಬರು ಎಸ್‌ಸಿ ಸಮುದಾಯವನ್ನು ಅಮಾನಿಸುವುದನ್ನು ಕಾಣಬಹುದಾಗಿದೆ. ಬಂಗಾಳದ ಎಸ್‌ಸಿ ಸಮುದಾಯವು ಭಿಕ್ಷುಕರಂತೆ ವರ್ತಿಸುತ್ತಿದೆ ಎಂದು ಹೇಳಲಾಗಿದೆ. ಮಮತಾ ಬ್ಯಾನರ್ಜಿಗೆ ಅಷ್ಟೊಂದು ದುರಂಹಕಾರವೇ? ಇದು ಎಂತಹ ಚಿಂತನೆ! ಎಂದು ಮೋದಿ ಪ್ರಶ್ನೆ ಮಾಡಿದ್ದಾರೆ.

ಕೋಲ್ಕತ್ತ: ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿದ ಗ್ರಾಮಸ್ಥರು