ಬ್ರೇಕಿಂಗ್: ಆಕ್ಸಿಜನ್ ಸಿಗದೇ ಬೆಳಗಾವಿಯಲ್ಲೂ ಮೂವರ ಸಾವು - BC Suddi
ಬ್ರೇಕಿಂಗ್: ಆಕ್ಸಿಜನ್ ಸಿಗದೇ ಬೆಳಗಾವಿಯಲ್ಲೂ ಮೂವರ ಸಾವು

ಬ್ರೇಕಿಂಗ್: ಆಕ್ಸಿಜನ್ ಸಿಗದೇ ಬೆಳಗಾವಿಯಲ್ಲೂ ಮೂವರ ಸಾವು

ಬೆಳಗಾವಿ: ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಕೈ ಮೀರಿ ಹೋಗುತ್ತಿದೆ. ಆಕ್ಸಿಜನ್ ಕೊರತೆಯಿಂದ ಕಲಬುರಗಿಯ ಅಫಜಲಪುರದಲ್ಲಿ ನಾಲ್ವರು ಸಾವನ್ನಪ್ಪಿದ್ದರು‌. ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ಮೂವರು ಇದೇ ಕಾರಣಕ್ಕಾಗಿ ಉಸಿರು ಚೆಲ್ಲಿದ್ದಾರೆ.

ಇನ್ನೂ ತಡವಾದ್ರೆ ಇನ್ನೊಬ್ಬ ರೋಗಿ ಸಾಯುತ್ತಾರೆ ಎಂದು ಬೆಳಗಾವಿಯ ಇನ್ನೊಬ್ಬ ರೋಗಿಯ ಸಂಬಂಧಿಕರು ಗೋಗರೆಯುತ್ತಿದ್ದಾರೆ.

ಆರೋಗ್ಯ ತುರ್ತುಪರಿಸ್ಥಿತಿ : ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳು ಕೊವಿಡ್ ಚಿಕಿತ್ಸಾ ಕೆಲಸಕ್ಕೆ ನಿಯೋಜನೆ, ಪ್ರಧಾನಿ ಮೋದಿ