ದೇಶದಲ್ಲಿ ಒಂದೇ ದಿನಕ್ಕೆ 3,14,835 ಜನರಿಗೆ ಸೋಂಕು, 2,104 ಸಾವು - BC Suddi
ದೇಶದಲ್ಲಿ ಒಂದೇ ದಿನಕ್ಕೆ 3,14,835 ಜನರಿಗೆ ಸೋಂಕು, 2,104 ಸಾವು

ದೇಶದಲ್ಲಿ ಒಂದೇ ದಿನಕ್ಕೆ 3,14,835 ಜನರಿಗೆ ಸೋಂಕು, 2,104 ಸಾವು

ನವ ದೆಹಲಿ: ದೇಶದಲ್ಲಿ ನಿನ್ನೆ ಬುಧವಾರ ಒಂದೇ ದಿನಕ್ಕೆ 3,14,835 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಮತ್ತು ಒಂದೇ ದಿನದಲ್ಲಿ 2,104 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್ ಹರಡುವಿಕೆ ತನ್ನ ಬಿಗಿ ಹಿಡಿತವನ್ನು ಮತ್ತಷ್ಟು ಬಿಗಿ ಮಾಡಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

ಬೆಂಗಳೂರು: ಕೊರೊನಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿ ಮಾಡಲು ಐಪಿಎಸ್ ಅಧಿಕಾರಿಗಳ ನಿಯೋಜನೆ