ಹೊಸ ಮನೆಗೆ ಎಂಟ್ರಿಕೊಟ್ಟ ರಾಯಲ್ ಮಮ್ಮಿಗಳು - BC Suddi
ಹೊಸ ಮನೆಗೆ ಎಂಟ್ರಿಕೊಟ್ಟ ರಾಯಲ್ ಮಮ್ಮಿಗಳು

ಹೊಸ ಮನೆಗೆ ಎಂಟ್ರಿಕೊಟ್ಟ ರಾಯಲ್ ಮಮ್ಮಿಗಳು

ಈಜಿಪ್ಟ್ ಸರ್ಕಾರವು ಅದ್ಭುತ ಮೆರವಣಿಗೆ ಮೂಲಕ 22 ರಾಯಲ್ ಮಮ್ಮಿಗಳನ್ನು ರಾಜಧಾನಿ ಕೈರೋ ಮೂಲಕ ಈಜಿಪ್ಟ್ ನಾಗರಿಕತೆಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಸಾಗಿಸಿತು.

18 ರಾಜರು ಮತ್ತು ನಾಲ್ಕು ರಾಣಿಯರ ಮಮ್ಮಿಗಳನ್ನು ಶನಿವಾರ (ಏಪ್ರಿಲ್ ೩)ರಂದು 7 ಕಿ.ಮೀ ಪ್ರಯಾಣದ ಮೆರವಣಿಗೆ ವಸ್ತುಸಂಗ್ರಹಾಲಯಕ್ಕೆ ಸಾಗಿಸಲಾಯಿತು. ಭಾರೀ ಭದ್ರತೆಯಡಿಯಲ್ಲಿ ಫೇರೋಗಳು ಮತ್ತು ಇತರ ರಾಯಲ್‌ಗಳ ಮಮ್ಮಿ ಅವಶೇಷಗಳನ್ನು ಹವಾಮಾನ-ನಿಯಂತ್ರಿತ ಟ್ರಕ್‌ಗಳ ಮೇಲೆ ಇರಿಸಲಾಗಿತ್ತು.

‘ಪ್ರಿಯ ದೀದಿ, ಮುಸ್ಲಿಂ ಮತಗಳು ನಿಮ್ಮ ಕೈಜಾರಿದೆ’ – ಪ್ರಧಾನಿ ಮೋದಿ

“ಫೇರೋಸ್ ಗೋಲ್ಡನ್ ಪೆರೇಡ್” ಅನ್ನು ದೇಶದ ಸರ್ಕಾರಿ ದೂರದರ್ಶನ ಮತ್ತು ಇತರ ಉಪಗ್ರಹ ಕೇಂದ್ರಗಳ ಮೂಲಕ ಕೆಲ ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡಲಾಯಿತು.

error: Content is protected !!