ಕುಂಭ ಮೇಳ ಮತ್ತು ತಬ್ಲಿಘಿ ನಡುವೆ ಸಾಮ್ಯತೆ ಮಾಡಲು ಸಾಧ್ಯವಿಲ್ಲ: ಸಿಎಂ ತಿರತ್ ಸಿಂಗ್ ರಾವತ್ - BC Suddi
ಕುಂಭ ಮೇಳ ಮತ್ತು ತಬ್ಲಿಘಿ ನಡುವೆ ಸಾಮ್ಯತೆ ಮಾಡಲು ಸಾಧ್ಯವಿಲ್ಲ: ಸಿಎಂ ತಿರತ್ ಸಿಂಗ್ ರಾವತ್

ಕುಂಭ ಮೇಳ ಮತ್ತು ತಬ್ಲಿಘಿ ನಡುವೆ ಸಾಮ್ಯತೆ ಮಾಡಲು ಸಾಧ್ಯವಿಲ್ಲ: ಸಿಎಂ ತಿರತ್ ಸಿಂಗ್ ರಾವತ್

ದೇಶದಲ್ಲಿ ಕರೊನಾ ಎರಡನೇಯ ಅಲೆಯ ಅಬ್ಬರದ ನಡುವೆ ಯಾಕೆ ಕುಂಭಮೇಳ ಆಚರಣೆಗೆ ಅವಕಾಶ ನೀಡಿದ್ದಾರೆ, ಮತ್ತೆ ಯಾಕೆ ತಬ್ಲಿಘಿ ಜಮಾತ್ ಅಂತಹ ಕಾರ್ಯಗಳಿಗೆ ಅವಕಾಶ ನೀಡಿಲ್ಲ ಎಂಬ ಚರ್ಚೆಗಳು ಹೆಚ್ಚಾದ ಬೆನ್ನಲ್ಲೆ, ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ “ಈ ಎರಡು ಕಾರ್ಯಕ್ರಮಗಳು ಭಿನ್ನ ಇವೆರಡರ ನಡುವೆ ಸಾಮ್ಯತೆ ಮಾಡಲಾಗುವುದಿಲ್ಲ ಏಕೆಂದರೆ ಕುಂಭ ಮೇಳ ಕಾರ್ಯಕ್ರಮ ನಮ್ಮ ದೇಶದಲ್ಲಿ ನಡೆಯುವ ಕಾರ್ಯಕ್ರಮ ಇಲ್ಲಿ ನಮ್ಮ ದೇಶದ ಭಕ್ತರು ಬಿಟ್ಟರೆ ವಿದೇಶಿ ಭಕ್ತರು ಯಾರು ಆಗಮಿಸಿಲ್ಲ. ಇದು ಎಲ್ಲರಿಗೂ ತಿಳಿದ ವಿಷಯ.

ಆದರೆ ತಬ್ಲಿಘಿ ಈ ಹಿಂದೆ ಅವರು ಸಮಾವೇಶ ಮಾಡಿದ್ದು ಯಾರಿಗೂ ಗೊತ್ತಿರಲಿಲ್ಲ. ಅಲ್ಲಿ ಅನೇಕ ವಿದೇಶಿಗರು ಭಾಗವಹಿಸಿದ್ದರು ಹೀಗಾಗಿ ಅದು ಕೊರೊನಾ ಪಸರಿಸುವಿಕೆಯಲ್ಲಿ ಅದರ ಹೆಸರು ಕೇಳಿ ಬಂದಿತ್ತು ಎಂದಿದ್ದಾರೆ.

8ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಸಮರ : ಕುಟುಂಬದವರಿಂದ ಭಿಕ್ಷಾಟನೆ