ಡೆಡ್ಲಿ ಸೋಂಕಿಗೆ  ಸ್ಯಾಂಡಲ್ ವುಡ್ ನ ಮತ್ತೊಬ್ಬ ನಿರ್ಮಾಪಕ ಬಲಿ - BC Suddi
ಡೆಡ್ಲಿ ಸೋಂಕಿಗೆ  ಸ್ಯಾಂಡಲ್ ವುಡ್ ನ ಮತ್ತೊಬ್ಬ ನಿರ್ಮಾಪಕ ಬಲಿ

ಡೆಡ್ಲಿ ಸೋಂಕಿಗೆ  ಸ್ಯಾಂಡಲ್ ವುಡ್ ನ ಮತ್ತೊಬ್ಬ ನಿರ್ಮಾಪಕ ಬಲಿ

ಬೆಂಗಳೂರು: ಡೆಡ್ಲಿ ಸೋಂಕಿಗೆ ಇತ್ತಿಚ್ಚೆಗಷ್ಟೇ ಕನ್ನಡ ಚಿತ್ರರಂಗ ನಿರ್ಮಾಪಕ ಕೋಟಿ ರಾಮು ಅವರನ್ನು ಕಳೆದುಕೊಂಡ ದುಃಖ ಮಾಸುವ ಮುನ್ನವೇ ಇಂದು ಮತ್ತೊಬ್ಬ ನಿರ್ಮಾಪಕ ಸೋಂಕಿಗೆ ಬಲಿಯಾಗಿದ್ದಾನೆ.

ಹೌದು ಕೋವಿಡ್-19 ಸೋಂಕಿಗೆ ನಿರ್ಮಾಪಕ ರಾಜಶೇಖರ್ ಇಂದು ಮೃತಪಟ್ಟಿದ್ದಾರೆ. ಪಾಪ್ ಕಾರ್ನ್ ಮಂಕಿಟೈಗರ್, ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ಚಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಒಂದು ವಾರದಿಂದ ಕೊರೊನಾದಿಂದ ಬಳಲುತ್ತಿದ್ದ ನಿರ್ಮಾಪಕ ರಾಜಶೇಖರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ನಾಗಾಲೋಟ ಮುಂದುವರೆಸಿದ ಕೊರೊನಾ : 24 ಗಂಟೆಯಲ್ಲಿ 4,01,993 ಕೇಸ್ ಪತ್ತೆ..!