ಕೊರೊನಾ ವೈರಸ್ ಅನ್ನು ಕಟ್ಟಿ ಹಾಕಲು ಮತ್ತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗುತ್ತಾ? - BC Suddi
ಕೊರೊನಾ ವೈರಸ್ ಅನ್ನು ಕಟ್ಟಿ ಹಾಕಲು ಮತ್ತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗುತ್ತಾ?

ಕೊರೊನಾ ವೈರಸ್ ಅನ್ನು ಕಟ್ಟಿ ಹಾಕಲು ಮತ್ತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗುತ್ತಾ?

ನವದೆಹಲಿ: ಲಂಗು ಲಗಾಮಿಲ್ಲದಂತೆ ಹರಡುತ್ತಿರುವ ಕೊರೊನಾ ವೈರಸ್ ಅನ್ನು ಕಟ್ಟಿ ಹಾಕಲು ಮತ್ತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗುತ್ತಾ? ಎಂಬ ಪ್ರಶ್ನೆ ಎದ್ದಿದೆ‌. ರೋಗದ ಹರಡುವಿಕೆ ತೀವ್ರತೆ ಕಂಟ್ರೋಲ್ ತಪ್ಪಿ ಹೋಗಿದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ಕೇಂದ್ರ ಸಚಿವರುಗಳೊಂದಿಗೆ ವರ್ಚುವಲ್ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ಏಮ್ಸ್ ಮುಖ್ಯಸ್ಥರು ಹಾಗೂ ಟಾಸ್ಕ್ ಫೋರ್ಸ್ ಮುಖ್ಯಸ್ಥರು ಲಾಕ್ ಡೌನ್ ಕುರಿತಾಗಿ ಪ್ರಧಾನಿಗೆ ಸಲಹೆ ಕೊಟ್ಟಿದ್ದಾರೆ.

ಲಾಕ್ ಡೌನ್ ವಿಚಾರವಾಗಿ ಪ್ರಧಾನಿ ಸಲಹೆಯಂತೆ ನಡೆದುಕೊಳ್ತೀವಿ: ಸಿಎಂ