ತಗ್ಗಿದ ತೈಲ ಬೆಲೆ : ಪೆಟ್ರೋಲ್ 21 ಪೈಸೆ, ಡೀಸೆಲ್ 20 ಪೈಸೆ ಇಳಿಕೆ - BC Suddi
ತಗ್ಗಿದ ತೈಲ ಬೆಲೆ : ಪೆಟ್ರೋಲ್ 21 ಪೈಸೆ, ಡೀಸೆಲ್ 20 ಪೈಸೆ ಇಳಿಕೆ

ತಗ್ಗಿದ ತೈಲ ಬೆಲೆ : ಪೆಟ್ರೋಲ್ 21 ಪೈಸೆ, ಡೀಸೆಲ್ 20 ಪೈಸೆ ಇಳಿಕೆ

ನವದೆಹಲಿ : ಸತತ ಎರಡನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಪೆಟ್ರೋಲ್ ಬೆಲೆಯಲ್ಲಿ 21 ಪೈಸೆ, ಡೀಸೆಲ್ 20 ಪೈಸೆ ಇಳಿಕೆಯಾಗಿದೆ. ಕೋವಿಡ್-19 ಎರಡನೇ ಅಲೆಯ ಪರಿಣಾಮ ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಇಳಿಕೆ ಕಂಡಿರುವುದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯೂ ಎರಡು ದಿನಗಳಿಂದ ಇಳಿಯುತ್ತಿದೆ.

ಬೆಲೆ ಇಳಿಕೆ ಬಳಿಕ ದೆಹಲಿಯಲ್ಲಿ ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 90.78    ಮತ್ತು ಡೀಸೆಲ್ 81.10  ಆಗಿದೆ.

‘ಕೊರೊನಾ ಎರಡನೇ ಅಲೆಯಿಂದ ಆರ್ಥಿಕತೆಗೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ – ಶಕ್ತಿಕಾಂತ್‌ ದಾಸ್‌‌‌‌

 

error: Content is protected !!