ಆರ್ ಸಿ ಬಿ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 34 ರನ್ ಅಂತರದ ಭರ್ಜರಿ ಗೆಲುವು - BC Suddi
ಆರ್ ಸಿ ಬಿ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 34 ರನ್ ಅಂತರದ ಭರ್ಜರಿ ಗೆಲುವು

ಆರ್ ಸಿ ಬಿ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 34 ರನ್ ಅಂತರದ ಭರ್ಜರಿ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 34 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ನಾಯಕ ಕೆ.ಎಲ್. ರಾಹುಲ್ (91*) ಹಾಗೂ ಯುವ ಆಲ್‌ರೌಂಡರ್ ಹರಪ್ರೀತ್ ಬ್ರಾರ್ (ಅಜೇಯ 25 ರನ್ ಹಾಗೂ 3 ವಿಕೆಟ್) ಗೆಲುವಿನ ರೂವಾರಿಯೆನಿಸಿದರು.