ಮರಳಿ ಬಂದ ಯೋಧ ರಾಕೇಶ್ವರ್ ಸಿಂಗ್: ಭಾರತೀಯರಲ್ಲಿ ಹರ್ಷೋದ್ಘಾರ - BC Suddi
ಮರಳಿ ಬಂದ ಯೋಧ ರಾಕೇಶ್ವರ್ ಸಿಂಗ್: ಭಾರತೀಯರಲ್ಲಿ ಹರ್ಷೋದ್ಘಾರ

ಮರಳಿ ಬಂದ ಯೋಧ ರಾಕೇಶ್ವರ್ ಸಿಂಗ್: ಭಾರತೀಯರಲ್ಲಿ ಹರ್ಷೋದ್ಘಾರ

ರಾಯಪುರ: ಸಿಆರ್​ಪಿಎಫ್ ಮತ್ತು ಇತರ ಭದ್ರತಾ ಸಿಬ್ಬಂದಿ ಮೇಲೆ ಏಪ್ರಿಲ್3ರಂದು ನಕ್ಸಲರು ನಡೆಸಿದ ದಾಳಿಯಲ್ಲಿ ನಕ್ಸಲರು ಅಪಹರಣ ಮಾಡಿದ್ದ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ (Central Reserve Police Force – CRPF) ಕೋಬ್ರಾ ತುಕಡಿಯ ಯೋಧ ರಾಕೇಶ್ವರ್​ ಸಿಂಗ್ ಬಿಡುಗಡೆಯಾಗಿದ್ದಾರೆ.

ಜೋನಾಗುಡದಲ್ಲಿ ನಡೆದ ದಾಳಿ ವೇಳೆ ನಕ್ಸಲರು ರಾಕೇಶ್ವರ್ ಸಿಂಗ್ ಅವರನ್ನು ಅಪಹರಿಸಿದ್ದರು. ಮಾವೋವಾದಿಗಳ ಕೈಯಿಂದ ಬಿಡುಗಡೆ ಆದ ನಂತರ ರಾಕೇಶ್ವರ್ ಅನ್ನು ಬಿಜಾಪುರ್ ಸಿಆರ್​ಪಿಎಫ್ ಶಿಬಿರಕ್ಕೆ ಕರೆತರಲಾಗಿದೆ

ಗಂಡ ಇದ್ದರೂ ಬೇಕಂತೆ ಬಾಯ್ ಫ್ರೆಂಡ್: ರೌಡಿ ಗಂಡ ಮಾಡಿದ ಅನ್ ಫ್ರೆಂಡ್

error: Content is protected !!