ತೈವಾನ್: ರೈಲು ಹಳಿ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 36 ಮಂದಿ ಮೃತ್ಯು, 75ಕ್ಕೂ ಅಧಿಕ ಮಂದಿಗೆ ಗಾಯ - BC Suddi
ತೈವಾನ್: ರೈಲು ಹಳಿ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 36 ಮಂದಿ ಮೃತ್ಯು, 75ಕ್ಕೂ ಅಧಿಕ ಮಂದಿಗೆ ಗಾಯ

ತೈವಾನ್: ರೈಲು ಹಳಿ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 36 ಮಂದಿ ಮೃತ್ಯು, 75ಕ್ಕೂ ಅಧಿಕ ಮಂದಿಗೆ ಗಾಯ

ತೈವಾನ್: ರೈಲು ಹಳಿ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 36 ಮಂದಿ ಸಾವನ್ನಪ್ಪಿರುವ ಘಟನೆ ಪೂರ್ವ ತೈವಾನ್ ನಲ್ಲಿ ನಡೆದಿದೆ. ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸುರಂಗದೊಳಗೆ ರೈಲು ಹಳಿ ತಪ್ಪಿ 36 ಮಂದಿ ಸಾವನ್ನಪ್ಪಿದ್ದು, 75 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 

 

ರಕ್ಷಣಾ ಸಿಬ್ಬಂದಿ ಬೋಗಿಗಳನ್ನು ತಲುಪಲು ಹರಸಾಹಸ ಪಡುತ್ತಿದ್ದು, ರೈಲಿನಲ್ಲಿ 350 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇನ್ನು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ತಮಿಳುನಾಡು: ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌‌ ಅಳಿಯ ಸಬರೇಸನ್‌ ಮನೆ, ಕಚೇರಿ ಮೇಲೆ ಐಟಿ ದಾಳಿ

error: Content is protected !!