ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕರಾಗಿ ಗಜಾನನ ಮಲ್ಯ ಅವರು ಅಧಿಕಾರ ವಹಿಸಿಕೊಂಡರು.
ಅಜಯಕುಮಾರ್ ಸಿಂಗ್ ಅವರು ನಿವೃತ್ತಿಯ ನಂತರ ಗಜಾನನ ಮಲ್ಯ ಅವರು ಹಂಗಾಮಿ ಜನರಲ್ ಮ್ಯಾನೇಜರ್ ಆಗಿ ಎಸ್.ಡಬ್ಲೂ. ಆರ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಅಲ್ಲದೇ ಮುಂದಿನ ಆದೇಶದವರೆಗೆ ಮೂರು ತಿಂಗಳ ಕಾಲ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಇನ್ನೊಂದು ಟಿಕ್ಟಾಕ್ ಶೈಲಿಯ ಫೀಚರ್ : ರೀಲ್ಸ್ ರಿಮೀಕ್ಸ್