ಲಾಕ್ ಡೌನ್ ವಿಚಾರವಾಗಿ ಪ್ರಧಾನಿ ಸಲಹೆಯಂತೆ ನಡೆದುಕೊಳ್ತೀವಿ: ಸಿಎಂ - BC Suddi
ಲಾಕ್ ಡೌನ್ ವಿಚಾರವಾಗಿ ಪ್ರಧಾನಿ ಸಲಹೆಯಂತೆ ನಡೆದುಕೊಳ್ತೀವಿ: ಸಿಎಂ

ಲಾಕ್ ಡೌನ್ ವಿಚಾರವಾಗಿ ಪ್ರಧಾನಿ ಸಲಹೆಯಂತೆ ನಡೆದುಕೊಳ್ತೀವಿ: ಸಿಎಂ

ಬೆಂಗಳೂರು: ಲಾಕ್ ಡೌನ್ ಅವಧಿ ವಿಸ್ತರಣೆಗೆ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿಎಂ ಯಡಿಯೂರಪ್ಪ, ಪ್ರಧಾನಿಯ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನಾನೂ ಕೂಡ ಅವರ ಸಲಹೆಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.

ಈಗಾಗಲೇ ಲಾಕ್ ಡೌನ್ ಮಾಡುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಈ ಬಗ್ಗೆ ಇಂದು ಸಂಜೆಯೊಳಗಾಗಿ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಕೊರೊನಾಗಿಂತ ಕೋಮು ವೈರಸ್ ಅಪಾಯಕಾರಿ: ತೇಜಸ್ವಿ ಸೂರ್ಯಗೆ ಸಿದ್ದರಾಮಯ್ಯ ಟಾಂಗ್