ಹೆಚ್ಚುತ್ತಿರುವ ಕೊರೊನಾ ಕೇಸ್: ಭಾರತದ ಪರ ಪಾಕ್ ಪ್ರಧಾನಿ ಪ್ರಾರ್ಥನೆ - BC Suddi
ಹೆಚ್ಚುತ್ತಿರುವ ಕೊರೊನಾ ಕೇಸ್: ಭಾರತದ ಪರ ಪಾಕ್ ಪ್ರಧಾನಿ ಪ್ರಾರ್ಥನೆ

ಹೆಚ್ಚುತ್ತಿರುವ ಕೊರೊನಾ ಕೇಸ್: ಭಾರತದ ಪರ ಪಾಕ್ ಪ್ರಧಾನಿ ಪ್ರಾರ್ಥನೆ

ಇಸ್ಲಾಮಾಬಾದ್: ಭಾರತದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಭಾರತ ಹಾಗೂ ಇತರ ನೆರೆಹೊರೆ ರಾಷ್ಟ್ರಗಳು ಕೋವಿಡ್ ಮಹಾಮಾರಿಯ ಗಂಡಾಂತರದಿಂದ ಶೀಘ್ರದಲ್ಲಿ ಹೊರಬರಲಿ ಎಂದು ಟ್ವೀಟ್ ಮಾಡಿದ್ದಾರೆ.

ಇದೊಂದು ಇಡೀ ಜಗತ್ತು ಎದುರಿಸುತ್ತಿರುವ ಸಮಸ್ಯೆಯಾಗಿದ್ದು ಈ ವೇಳೆಯಲ್ಲಿ ನಾವೆಲ್ಲ ಮಾನವೀಯತೆಯಿಂದ ಒಂದಾಗಿ ಈ ಸಮಸ್ಯೆಯನ್ನು ಎದುರಿಸಬೇಕಾಗಿದೆ ಎಂದು ಇಮ್ರಾನ್ ಖಾನ್ ಟ್ವೀಟಿಸಿದ್ದಾರೆ.

ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕುಟುಂಬದ ಎಲ್ಲರಿಗೂ ಕೋವಿಡ್ ಪಾಸಿಟಿವ್!