ಪೋಸ್ಟ್ ಆಫೀಸ್‌ನ ಪ್ರತಿ ವಹಿವಾಟಿನ ಮೇಲೆ ಕನಿಷ್ಠ 25 ರೂಪಾಯಿಗಳು ಅಥವಾ ಶೇಕಡಾ 0.50 ರಷ್ಟು ಮೌಲ್ಯವನ್ನು ಶುಲ್ಕ ತೆರಬೇಕು: ಯಾಕೆ ಗೊತ್ತಾ, ಇಲ್ಲಿದೆ ನೋಡಿ..!

ನವದೆಹಲಿ: ನಿಮ್ಮ ಖಾತೆ ಪೋಸ್ಟ್ ಆಫೀಸ್‌ನಲ್ಲಿಯೂ ಇದೇಯಾ ಹಾಗದರೇ ಇಲ್ಲಿ ಒಮ್ಮೆ ನೋಡಿ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕುಗಳು ಈಗ ಎಇಪಿಎಸ್ (ಆಧಾರ್ ಆಧಾರಿತ ಪಾವತಿ ವ್ಯವಸ್ಥೆ) ವಾಪಸಾತಿ, ಠೇವಣಿ ಮತ್ತು ಶುಲ್ಕ ವಿಧಿಸಲು ನಿರ್ಧರಿಸಿದೆ. ಈ ಹೊಸ ನಿಯಮವನ್ನು 1 ಏಪ್ರಿಲ್ 2021 ರಿಂದ ಜಾರಿಗೆ ತರಲಾಗುವುದು ಎಂದು ಹೇಳಲಾಗುತ್ತಿದೆ. ನೀವು ಮೂಲ ಉಳಿತಾಯ ಖಾತೆಯನ್ನು ಹೊಂದಿದ್ದರೆ ಪ್ರತಿ ತಿಂಗಳು ನಾಲ್ಕು ಬಾರಿ ಹಿಂತೆಗೆದುಕೊಳ್ಳುವುದು ಉಚಿತವಾಗಿ ನೀಡಲಾಗುತ್ತದೆ. ತದನಂತರ, ಪ್ರತಿ ವಹಿವಾಟಿನ ಮೇಲೆ ಕನಿಷ್ಠ 25 … Continue reading ಪೋಸ್ಟ್ ಆಫೀಸ್‌ನ ಪ್ರತಿ ವಹಿವಾಟಿನ ಮೇಲೆ ಕನಿಷ್ಠ 25 ರೂಪಾಯಿಗಳು ಅಥವಾ ಶೇಕಡಾ 0.50 ರಷ್ಟು ಮೌಲ್ಯವನ್ನು ಶುಲ್ಕ ತೆರಬೇಕು: ಯಾಕೆ ಗೊತ್ತಾ, ಇಲ್ಲಿದೆ ನೋಡಿ..!