ಎಸ್ಐಟಿ ಮುಂದೆ ಯುವತಿ ಪೋಷಕರು ಹಾಜರು - BC Suddi
ಎಸ್ಐಟಿ ಮುಂದೆ ಯುವತಿ ಪೋಷಕರು ಹಾಜರು

ಎಸ್ಐಟಿ ಮುಂದೆ ಯುವತಿ ಪೋಷಕರು ಹಾಜರು

ಬೆಂಗಳೂರು: ಸೆಕ್ಸ್ ಸಿಡಿ ವಿಚಾರವಾಗಿ ಸಂತ್ರಸ್ತೆ ಎನ್ನಲಾದ ಯುವತಿ ಪೋಷಕರು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ತೀವ್ರ ವಿಚಾರಣೆ ನಡೆಸಿರುವ ಎಸ್ಐಟಿ ಅಧಿಕಾರಿಗಳು ಮಗಳ ಬಗ್ಗೆ ಪೋಷಕರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ನಂತರದ ದಿನಗಳಲ್ಲಿ ಯುವತಿ ತನ್ನ ಪೋಷಕರನ್ನು ಸಂಪರ್ಕಿಸಿದ್ದಳು . ಹಲವು ಬಾರೀ ಪೋಷಕರ ಜೊತೆ ಘಟನೆ ಕುರಿತು ಮಾತನಾಡಿದ್ದಳು. ಸದ್ಯ ಯುವತಿಯ ಪೋಷಕರು ಆಡುಗೋಡಿ ಟೆಕ್ನಿಕಲ್ ಸೆಲ್ ಗೆ ಹಾಜರಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ನನ್ನ ಮಗಳು ಅಂತವಳಲ್ಲ. ಅದೇ ನಂಬಿಕೆಯ ಮೇಲೆ ಆಕೆಯನ್ನು ನಾನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದೇನೆ ಎಂದಿದ್ದಾರೆ.

ಅಧರ್ಮದ ರಾಜಕಾರಣಕ್ಕೆ ಮುನ್ನುಡಿ ಬರೆದ ಡಿಕೆಶಿ ರಾಜೀನಾಮೆ ಪಡೆಯಬೇಕೆಂದು ಕಾಂಗ್ರೆಸ್ ಅಧಿನಾಯಕಿಗೆ ಕಮಲ ಪಾಳಯ ಆಗ್ರಹ

error: Content is protected !!