ಕೇರಳ ಗಡಿಯಲ್ಲಿ ಎನ್.ಸಿ.ಬಿ ಅಧಿಕಾರಿಗಳ ದಾಳ 300 ಕೇಜಿ ಹೆರಾಯಿನ್ ಹಾಗೂ…… - BC Suddi
ಕೇರಳ ಗಡಿಯಲ್ಲಿ ಎನ್.ಸಿ.ಬಿ ಅಧಿಕಾರಿಗಳ ದಾಳ 300 ಕೇಜಿ ಹೆರಾಯಿನ್ ಹಾಗೂ……

ಕೇರಳ ಗಡಿಯಲ್ಲಿ ಎನ್.ಸಿ.ಬಿ ಅಧಿಕಾರಿಗಳ ದಾಳ 300 ಕೇಜಿ ಹೆರಾಯಿನ್ ಹಾಗೂ……

ನವದೆಹಲಿ: ಎನ್.ಸಿ.ಬಿ. ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 300 ಕೆಜಿ ಹೆರಾಯಿನ್ ಜಪ್ತಿ ಮಾಡಿದ್ದಾರೆ. ಇದರೊಂದಿಗೆ 5 ಎಕೆ-47 ರೈಫಲ್, 1000 ಬುಲೆಟ್ ಗಳನ್ನು ಜಪ್ತಿ ಮಾಡಲಾಗಿದೆ.

ಶ್ರೀಲಂಕಾದ ಮೀನುಗಾರಿಕೆ ಬೋಟ್ ಮೇಲೆ ದಾಳಿ ನಡೆಸಲಾಗಿದೆ. ಮಾರ್ಚ್ 25 ರಂದು ದಾಳಿ ನಡೆದಿದೆ. ರವಿ ಹನ್ಸ್ ಹೆಸರಿನ ಬೋಟ್ ನ ನೀರಿನ ಟ್ಯಾಂಕ್ ನೊಳಗೆ ಹೀರೋಯಿನ್ ಇಡಲಾಗಿತ್ತು. 301 ಪ್ಯಾಕೆಟ್ ಗಳಲ್ಲಿ 300 ಕೆಜಿ ಹೆರಾಯಿನ್ ಪತ್ತೆ ಮಾಡಿ ಜಪ್ತಿ ಮಾಡಿದ್ದು, ಶ್ರೀಲಂಕಾದ ಆರು ಪ್ರಜೆಗಳನ್ನು ಬಂಧಿಸಲಾಗಿದೆ.!

error: Content is protected !!