ಮಾಸ್ಕ್ ಕಂಪಲ್ ಸರಿ .! ಇಲ್ಲಾ ಅಂದ್ರೆ ಭಾರಿ ದಂಡ.! - BC Suddi
ಮಾಸ್ಕ್ ಕಂಪಲ್ ಸರಿ .! ಇಲ್ಲಾ ಅಂದ್ರೆ ಭಾರಿ ದಂಡ.!

ಮಾಸ್ಕ್ ಕಂಪಲ್ ಸರಿ .! ಇಲ್ಲಾ ಅಂದ್ರೆ ಭಾರಿ ದಂಡ.!

 

ಬೆಂಗಳೂರು : ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸೇದು ಕಡ್ಡಾಯವಾಗಿದೆ. ಒಂದು ವೇಳೆ ಮಾಸ್ಕ್ ಹಾಕದಿದ್ರೇ ದಂಡವನ್ನು ತೆರಬೇಕಾಗುತ್ತದೆ.ಇದರ ಭಾಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕುವಂತೆ ಮತ್ತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖಡಕ್ ಸೂಚನೆ ನೀಡಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ತಜ್ಞರ ಸಮಿತಿಯು ಲಾಕ್ ಡೌನ್ ಅಂತ ತೀರ್ಮಾನ ಕೈಗೊಳ್ಳುವಂತೆಯೂ ಸಲಹೆ ನೀಡಿದೆ. ಜೊತೆಗೆ ಶಾಲಾ-ಕಾಲೇಜು ಬಂದ್ ಮಾಡುವಂತೆಯೂ ಸೂಚಿಸಿದೆ ಎನ್ನಲಾಗಿದೆ. ಆದ್ರೇ ರಾಜ್ಯ ಸರ್ಕಾರ ಮಾತ್ರ, ಆ ಯಾವುದೇ ನಿಲುವು ತಳೆಯದೇ, ಕೊರೋನಾ ನಿಯಂತ್ರಣ ಕ್ರಮದ ಟಫ್ ರೂಲ್ಸ್ ಗಳ ಜಾರಿಗೆ ಮುಂದಾಗಿದೆ.

error: Content is protected !!