IPL 2021 : ಇಂದು KKR V/S CSK ನಡುವೆ ಪಂದ್ಯ - BC Suddi
IPL 2021 : ಇಂದು KKR V/S CSK ನಡುವೆ ಪಂದ್ಯ

IPL 2021 : ಇಂದು KKR V/S CSK ನಡುವೆ ಪಂದ್ಯ

ಮುಂಬೈ : ಐಪಿಎಲ್ 14 ನೇ ಆವೃತ್ತಿಯಲ್ಲಿ ಸೋಲಿನಿಂದ ಗೆಲುವಿನ ಲಯಕ್ಕೆ ಮರಳಿದ ಚೆನ್ನೈ ಸೂಪರ್ಕಿಂಗ್ಸ್ ಹಾಗೂ ಸೋಲಿನ ಸುಳಿಗೆ ಸಿಲುಕಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ವಾಂಖೆಡೆ ಮೈದಾನದಲ್ಲಿ ಬುಧವಾರ ಎದುರಾಗಲಿವೆ.

ಸಿಎಸ್ ಕೆ: ಗೆಲುವಿನ ಲಯದಲ್ಲಿರುವ ಸಿಎಸ್ ಕೆ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ. ಸತತ 3ನೇ ಪಂದ್ಯದಲ್ಲೂ ಒಂದೇ ತಂಡ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.

ಕೆಕೆಆರ್: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಕೆಕೆಆರ್ ತಂಡದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಗಳಿವೆ.

ಕೋವಿಡ್ ತುರ್ತುಪರಿಸ್ಥಿತಿ : ಆರೋಗ್ಯ ಕಾರ್ಯಕರ್ತರ ವಿಮೆ ಅವಧಿ ವಿಸ್ತರಿಸಿದ ಕೇಂದ್ರ