ಕೊರೊನಾಗೆ ಬಲಿಯಾದ ಮುಸ್ಲಿಮರ ಅಂತ್ಯಕ್ರಿಯೆಗೆ ಪ್ರತ್ಯೇಕ ಮೈದಾನಕ್ಕೆ ಜಮೀರ್ ಆಗ್ರಹ - BC Suddi
ಕೊರೊನಾಗೆ ಬಲಿಯಾದ ಮುಸ್ಲಿಮರ ಅಂತ್ಯಕ್ರಿಯೆಗೆ ಪ್ರತ್ಯೇಕ ಮೈದಾನಕ್ಕೆ ಜಮೀರ್ ಆಗ್ರಹ

ಕೊರೊನಾಗೆ ಬಲಿಯಾದ ಮುಸ್ಲಿಮರ ಅಂತ್ಯಕ್ರಿಯೆಗೆ ಪ್ರತ್ಯೇಕ ಮೈದಾನಕ್ಕೆ ಜಮೀರ್ ಆಗ್ರಹ

ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ಮುಸ್ಲಿಮರ ಅಂತ್ಯಕ್ರಿಯೆಗೆ ಪ್ರತ್ಯೇಕ ಮೈದಾನ ನೀಡಬೇಕು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಜಮೀರ್ ಅವರು, “ಪ್ರತಿ ಶಾಸಕರಿಗೆ ತಲಾ 25 ಬೆಡ್​ಗಳನ್ನು ಮೀಸಲಿಡಬೇಕು. ಆಗ ಕ್ಷೇತ್ರದ ಜನರಿಗೆ ಸುಲಭವಾಗಿ ಕೊಡಿಸಲು ಸಾಧ್ಯವಾಗುತ್ತದೆ” ಎಂದು ಸಲಹೆ ನೀಡಿದರು. ಇದಕ್ಕೆ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸಹ ದನಿಗೂಡಿಸಿದರು.

ಕೊರೊನಾ ಎದುರಿಸಲು ಲಾಕ್ ಡೌನ್ ಒಂದೇ ಪರಿಹಾರ ಅಲ್ಲ: ನಾಳೆ ನಿರ್ಣಯ ಪ್ರಕಟ