ಹುಬ್ಬಳ್ಳಿ: ರಾಜ್ಯ ಸರ್ಕಾರ ಹೊರಡಿಸಿದ ಲಾಕ್ ಡೌನ್‌ನ್ನು ಪಾಲಿಸಲು ಸಾರ್ವಜನಿಕರಿಗೆ ಮೈಕ್ ಮೂಲಕ ಖಡಕ್ ಸೂಚನೆ ನೀಡಿದ ಟ್ರಾಫಿಕ್ ಪೊಲೀಸ್ - BC Suddi
ಹುಬ್ಬಳ್ಳಿ: ರಾಜ್ಯ ಸರ್ಕಾರ ಹೊರಡಿಸಿದ ಲಾಕ್ ಡೌನ್‌ನ್ನು ಪಾಲಿಸಲು ಸಾರ್ವಜನಿಕರಿಗೆ ಮೈಕ್ ಮೂಲಕ ಖಡಕ್ ಸೂಚನೆ ನೀಡಿದ ಟ್ರಾಫಿಕ್ ಪೊಲೀಸ್

ಹುಬ್ಬಳ್ಳಿ: ರಾಜ್ಯ ಸರ್ಕಾರ ಹೊರಡಿಸಿದ ಲಾಕ್ ಡೌನ್‌ನ್ನು ಪಾಲಿಸಲು ಸಾರ್ವಜನಿಕರಿಗೆ ಮೈಕ್ ಮೂಲಕ ಖಡಕ್ ಸೂಚನೆ ನೀಡಿದ ಟ್ರಾಫಿಕ್ ಪೊಲೀಸ್

ಹುಬ್ಬಳ್ಳಿ: ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಹೊರಡಿಸಿದ ಲಾಕ್ ಡೌನ್‌ನ್ನು ಪಾಲಿಸಲು ಸಾರ್ವಜನಿಕರಿಗೆ ಮೈಕ್ ಮೂಲಕ ಖಡಕ್ ಸೂಚನೆ ನೀಡಿದರು.

ಸರ್ಕಾರದ ಆದೇಶದಂತೆ ಬೆಳಗ್ಗೆ 6 ರಿಂದ 10 ಘಂಟೆ ವರೆಗೆ ದಿನನಿತ್ಯ ಬಳಕೆ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದು, 10 ಘಂಟೆ ಮೇಲ್ಪಟ್ಟ ಸಮಯದಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿರುವವರಿಗೆ ಚನ್ನಮ್ಮ ಸರ್ಕಲ್ ದಲ್ಲಿ ಮೈಕ್ ಮೂಲಕ ಯಾರೂ ಕೂಡಾ ಓಡಾಡಬಾರದು, ಬೇಗ ಮನೆಗೆ ಹೋಗಿ ಇಲ್ಲಾ ಅಂದರೆ ನಿಮ್ಮ ವಾಹನಗಳನ್ನು ಸೀಜ್ ಮಾಡಲಾಗುತ್ತದೆ ಎಂದು ಖಡಕ್ ವಾರ್ನ್ ಮಾಡಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕಾರಕ್ಕೆ ಭಾಗಶಃ ಕಡಿವಾಣ: ‘ದೆಹಲಿ ಅಧಿಕಾರ’ ರಾಜ್ಯಪಾಲ ತೆಕ್ಕೆಗೆ.!