ನಿಮ್ಮ ಮನೆಯಲ್ಲಿ ಬಡತನ ಕಾಡುತ್ತಿದೆಯೇ? ಹಾಗಾದ್ರೆ ದಿನವೂ ಮುಂಜಾನೆ ಇವುಗಳನ್ನು ನೋಡಿ ಸಾಕು ..! - BC Suddi
ನಿಮ್ಮ ಮನೆಯಲ್ಲಿ ಬಡತನ ಕಾಡುತ್ತಿದೆಯೇ? ಹಾಗಾದ್ರೆ ದಿನವೂ ಮುಂಜಾನೆ ಇವುಗಳನ್ನು ನೋಡಿ ಸಾಕು ..!

ನಿಮ್ಮ ಮನೆಯಲ್ಲಿ ಬಡತನ ಕಾಡುತ್ತಿದೆಯೇ? ಹಾಗಾದ್ರೆ ದಿನವೂ ಮುಂಜಾನೆ ಇವುಗಳನ್ನು ನೋಡಿ ಸಾಕು ..!

ಕೆಲವರು ಮಾಡುವ ತಪ್ಪುಗಳಿಂದಲೇ ಅವರಿಗೆ ಬಡತನ ಉಂಟಾಗುತ್ತದೆ ಅದರಲ್ಲಿಯೂ ನಾವು ಬೆಳಿಗ್ಗೆ ಎದ್ದು ಯಾವ ವಸ್ತುಗಳ ದರ್ಶನ ಮಾಡುತ್ತೇವೆ ಅಂತಾ ವಸ್ತುಗಳಿಂದಲೇ ನಮಗೆ ಬಡತನ ಉಂಟಾಗುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ ಆದ್ದರಿಂದ ಬೆಳಿಗ್ಗೆ ಎದ್ದ ಕೂಡಲೇ ಯಾವ ವಸ್ತುಗಳ ನ ದರ್ಶನ ಪಡೆಯಬೇಕು ಯಾವ ವಸ್ತುಗಳನ್ನು ದರ್ಶನ ಮಾಡಬಾರದು.

ಬೆಳಿಗ್ಗೆ ಎದ್ದ ಕೂಡಲೇ ಯಾವ ಕೆಲಸವನ್ನು ಮಾಡಿದರೆ ನಮಗೆ ದಿನಪೂರ್ತಿ ಲಾಭದಾಯಕವಾಗಿ ಇರುತ್ತದೆ ಎಂಬ ಮಾಹಿತಿಯನ್ನು ತಿಳಿಯೋಣ ಇಂದಿನ ಲೇಖನದಲ್ಲಿ. ನೀವು ಸಹ ಬೆಳಿಗ್ಗೆ ಎದ್ದ ಕೂಡಲೇ ಇಂತಹ ವಸ್ತುಗಳ ದರ್ಶನವನ್ನು ಪಡೆಯಲೇಬೇಡಿ ಇದರಿಂದ ಖಂಡಿತವಾಗಿಯೂ ನಿಮ್ಮ ಮುಂದಿನ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುವುದಂತೂ ಖಚಿತ.

ಬೆಳಿಗ್ಗೆ ಎದ್ದ ಕೂಡಲೇ ಯಾಕೆ ಕೆಲವೊಂದು ವಸ್ತುಗಳ ದರ್ಶನ ಪಡೆಯ ಬಾರದು ಅಂತಾ ಹೇಳುತ್ತಾರೆ ಅಂದರೆ ಕೆಲವೊಂದು ವಸ್ತುಗಳು ಸಕಾರಾತ್ಮಕ ಚಿಂತನೆಗಳನ್ನು ವ್ಯಕ್ತಿಯಲ್ಲಿ ಮೂಡಿಸುತ್ತದೆ ಅದೇ ರೀತಿ ಕೆಲ ವಸ್ತುಗಳು ವ್ಯಕ್ತಿಯ ಮನಸ್ಸಿನ ಮೇಲೆ ಕೆಟ್ಟದಾಗಿ ಪರಿಣಾಮ ಬೀರಿ ಅವರ ಮನಸ್ಥಿತಿಯನ್ನು ಹಾಳು ಮಾಡುವ ಹಾಗೆ ಮಾಡಿಬಿಡುತ್ತಾರೆ ಆದ್ದರಿಂದ ಕೆಲವೊಂದು ವಸ್ತುಗಳನ್ನು ಬೆಳಿಗ್ಗೆ ಎದ್ದ ಕೂಡಲೇ ದರ್ಶನ ಪಡೆಯಲೇಬಾರದು. ಈ ಲೇಖನವನ್ನು ನೀವು ಸಹ ತಿಳಿಯಿರಿ ಬೆಳಿಗ್ಗೆ ಎದ್ದ ಕೂಡಲೇ ಯಾವ ವಸ್ತುಗಳ ದರ್ಶನ ಪಡೆಯಲೇಬಾರದು ಮತ್ತು ಅದಕ್ಕೆ ಕಾರಣಗಳೇನು ಎಂಬುದನ್ನು ತಿಳಿಯಿರಿ.

ಅಂತಹ ವಸ್ತುಗಳಲ್ಲಿ ಮೊದಲನೆಯದು ಕನ್ನಡಿ ಹೌದು ಬೆಳಿಗ್ಗೆ ಎದ್ದಕೂಡಲೇ ಕನ್ನಡಿಯನ್ನು ನೋಡಿ ಕೊಳ್ಳುವುದು ಅಥವಾ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೀವು ನೋಡಿಕೊಳ್ಳುವುದು ಈ ಕೆಲಸವನ್ನು ಮಾಡಲೇ ಬಾರದು ಯಾಕೆ ಅಂದರೆ ಇದರಿಂದ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ದಿನವಿಡೀ ಮನಸ್ಸಿನ ಸ್ಥಿತಿ ಹಾಳಾಗಿರುತ್ತದೆ ಇದರಿಂದ ಯಾವ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬೆಳಿಗ್ಗೆ ಎದ್ದಕೂಡಲೇ ಕನ್ನಡಿಯಲ್ಲಿ ನಿಮ್ಮುಖ ನೋಡಿಕೊಳ್ಳುವ ಕೆಲಸವನ್ನು ಮಾಡಬೇಡಿ ಇದರ ಬದಲಾಗಿ ನಿಮ್ಮ ಅಂಗೈ ದರ್ಶನವನ್ನ ಮೊದಲು ಮಾಡಿ ಹಾಗೂ ಭೂಮಿತಾಯಿಯನ್ನು ಸ್ಪರ್ಶ ಮಾಡಿ ನಮಸ್ಕರಿಸಿ.

ಇನ್ನೂ ಬೆಳಿಗ್ಗೆ ಎದ್ದ ಕೂಡಲೇ ಯಾವುದೇ ಕಾರಣಕ್ಕೂ ನಿಮ್ಮ ನೆರಳನ್ನು ಸಹ ನೀವು ನೋಡಬಾರದು ಯಾಕೆ ಅಂದರೆ ಶಾಸ್ತ್ರಗಳ ಪ್ರಕಾರ ಈ ನೆರಳು ನಿಮ್ಮಲ್ಲಿ ಭ್ರಮೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದಕೂಡಲೇ ನೆರಳನ್ನು ದರ್ಶನ ಮಾಡಿದರೆ ಇದರಿಂದ ಕೂಡ ನಿಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಮನಸ್ಸಿನ ಸ್ಥಿತಿ ಹಾಳಾಗುತ್ತದೆ. ನೀವು ಆಚೆ ಹೋಗಿ ಮಾಡುವ ಕೆಲಸಗಳು ಯಾವುದೂ ಕೂಡ ಸರಿಹೋಗುತ್ತಿಲ್ಲ .

ಅನ್ನುವುದಾದರೆ ಅದಕ್ಕಾಗಿ ಹೀಗೆ ಮಾಡಿ ಬೆಳಿಗ್ಗೆ ಮನೆಯಿಂದ ಆಚೆ ಹೋಗುವಾಗ ತಂದೆತಾಯಿಯರ ಪಾದ ಸ್ಪರ್ಶ ಮಾಡಿ ಆರ್ಶೀವಾದ ಪಡೆದು ಹೋಗುವುದರಿಂದ ನಿಮ್ಮ ಕೆಲಸಗಳು ಉತ್ತಮವಾಗಿ ಸಾಗುತ್ತದೆ ಹಾಗೂ ಹಿಂದಿನ ಕಾಲದಲ್ಲಿ ಹಿರಿಯರು ಇಂತಹ ಕೆಲಸವನ್ನು ತಪ್ಪದೆ ಪಾಲಿಸುತ್ತಿದ್ದರು ಆದ್ದರಿಂದಲೇ ಅವರು ಮಾಡುತ್ತಿರುವ ಕೆಲಸಗಳು ಪರಿಪೂರ್ಣವಾಗಿ ಸಾಗುತ್ತಿತ್ತು.

ಈ ರೀತಿ ನೀವು ಸಹ ಈ ವಸ್ತುಗಳ ದರ್ಶನ ಪಡೆಯದೆ ತಪ್ಪದೆ ನಿಮ್ಮ ಅಂಗೈ ದರ್ಶನದೊಂದಿಗೆ ನಿಮ್ಮ ಇಷ್ಟ ದೇವರಿನ ದರ್ಶನವನ್ನು ಪಡೆದುಕೊಳ್ಳಿ. ಇದರಿಂದ ನಿಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಚಿಂತನೆಗಳು ಬೀರುತ್ತದೆ, ನಿಮ್ಮ ದಿನವೂ ಕೂಡ ಲಾಭದಾಯಕವಾಗಿ ಇರುತ್ತದೆ.

error: Content is protected !!