ಬ್ರೇಕಿಂಗ್ : ಈ ವರ್ಷದ IPL 2021 ರದ್ದು - BC Suddi
ಬ್ರೇಕಿಂಗ್ : ಈ ವರ್ಷದ IPL 2021 ರದ್ದು

ಬ್ರೇಕಿಂಗ್ : ಈ ವರ್ಷದ IPL 2021 ರದ್ದು

ಹೊಸದಿಲ್ಲಿ: ಡೆಡ್ಲಿ ಸೋಂಕು ಕೊರೊನಾ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯ ರದ್ದುಗೊಳಿಸಲಾಗಿದೆ. ಬಯೋ-ಬಬಲ್ ನಲ್ಲಿಯೂ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಆಟಗಾರರನ್ನು ಮಾರಣಾಂತಿಕ ಸೋಂಕಿನ ಅಪಾಯದಿಂದ ತಪ್ಪಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 14ನೇ ಐಪಿಎಲ್ ಟೂರ್ನಿಯ ರದ್ದುಗೊಳಿಸಿದೆ.

ಬ್ರೇಕಿಂಗ್: ಆಕ್ಸಿಜನ್ ಸಿಗದೇ ಬೆಳಗಾವಿಯಲ್ಲೂ ಮೂವರ ಸಾವು