ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಜೆಇಎಂ ಭಯೋತ್ಪಾದಕರ ಬಂಧನ - BC Suddi
ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಜೆಇಎಂ ಭಯೋತ್ಪಾದಕರ ಬಂಧನ

ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಜೆಇಎಂ ಭಯೋತ್ಪಾದಕರ ಬಂಧನ

ಶ್ರೀನಗರ: ಜೈಷ್‌‌-ಇ-ಮೊಹಮ್ಮದ್‌‌‌‌ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಜಮ್ಮು-ಕಾಶ್ಮೀರದಲ್ಲಿ ಬಂಧಿಸಲಾಗಿದೆ ಎಂದು ಬುಧವಾರ ವರದಿಗಳಿಂದ ತಿಳಿದುಬಂದಿದೆ. ಬಂಧಿತ ಉಗ್ರರನ್ನು ಜಹೀನ್ ಜಾವೈದ್ ದಾರ್ ಹಾಗೂ ಜಾವೈದ್ ಅಹ್ಮದ್ ದಾರ್‌ ಎಂದು ಗುರುತಿಸಲಾಗಿದೆ.

ಕಾಶ್ಮೀರ ಪೊಲೀಸ್ ಐಜಿ ವಿಜಯ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ ಅವರು, “ಕುಲ್ಗಾಂನಲ್ಲಿ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಹಾಗೂ ಮೂವರು ಓವರ್‌‌‌‌ ಗ್ರೌಂಡ್‌ ಕಾರ್ಮಿಕರನ್ನು ಕುಲ್ಗಾಂ ಪೊಲೀಸರು ಬಂಧಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಮಾದರಿಯಲ್ಲಿ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ: ಸುಧಾಕರ್