ಕೋವಿಡ್ ಪರಿಸ್ಥಿತಿ ನಿರ್ಹಣೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಅವರು ಸೋತಿದ್ದಾರೆ : ಸಾ.ರಾ ಮಹೇಶ್ - BC Suddi
ಕೋವಿಡ್ ಪರಿಸ್ಥಿತಿ ನಿರ್ಹಣೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಅವರು ಸೋತಿದ್ದಾರೆ : ಸಾ.ರಾ ಮಹೇಶ್

ಕೋವಿಡ್ ಪರಿಸ್ಥಿತಿ ನಿರ್ಹಣೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಅವರು ಸೋತಿದ್ದಾರೆ : ಸಾ.ರಾ ಮಹೇಶ್

ಮೈಸೂರು: ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಮಾಜಿ ಸಚಿವ ಸಾ.ರಾ ಮಹೇಶ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಫಲ್ ಗರಂ ಆಗಿದ್ದಾರೆ.

ಕೋವಿಡ್ ಪರಿಸ್ಥಿತಿ ನಿರ್ಹಣೆಯಲ್ಲಿ ಜಿಲ್ಲಾಧಿಕಾರಿಗಳು ಸೋತಿದ್ದಾರೆ ಎಂಬುದು ಸಾ.ರಾ ಮಹೇಶ್ ಆರೋಪ. ಗ್ಯಾರೇಜ್ ನಲ್ಲಿ ವ್ಹೀಲ್ ಬದಲಾಯಿಸಿ ಅದರ ವಿಡಿಯೋ ಮಾಡಿಸಿ ಪ್ರಚಾರ ತೆಗೆದುಕೊಂಡಂತಲ್ಲ ಜನಸೇವೆ ಮಾಡೋದು ಎಂದಿದ್ದಾರೆ. ಅವರು ಇನ್ನೂ ಏನೇನು ಹೇಳಿದ್ರು? ನೀವೇ ನೋಡಿ

ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಕ್ಕೆ ಸರ್ಕಾರ ಚಿಂತನೆ..!