ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸ್ವ-ಏಕಾಂಗಿತನ ಅನುಭವಿಸುತ್ತಿದ್ದಾರೆ , ಯಾಕೆ ಗೊತ್ತಾ, ಈ ಸ್ಟೋರಿ ನೋಡಿ..? - BC Suddi
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸ್ವ-ಏಕಾಂಗಿತನ ಅನುಭವಿಸುತ್ತಿದ್ದಾರೆ , ಯಾಕೆ ಗೊತ್ತಾ, ಈ ಸ್ಟೋರಿ ನೋಡಿ..?

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸ್ವ-ಏಕಾಂಗಿತನ ಅನುಭವಿಸುತ್ತಿದ್ದಾರೆ , ಯಾಕೆ ಗೊತ್ತಾ, ಈ ಸ್ಟೋರಿ ನೋಡಿ..?

ಕರಾಚಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ COVID-19  ಸೊಂಕಿಗೆ ಈಡಾಗಿದ್ದಾರೆ ಎನ್ನಲಾಗಿದೆ. ಮಾ. 20ರಂದು ಪ್ರಧಾನಿ ಇಮ್ರಾನ್ ಖಾನ್ ಕರೋನ ಲಸಿಕೆಯ ಮೊದಲ ಡೋಸ್ ಪಡೆದುಕೊಂಡ ನಂತರ ಅವರಿಗೆ ಸೊಂಕು ತಗುಲಿದೆ ಎನ್ನಲಾಗಿದೆ.

ಸದ್ಯ ಇಮ್ರಾನ್ ಖಾನ್ ಸ್ವ-ಏಕಾಂಗಿತನ ಪ್ರತ್ಯೇಕತೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನದ ಆರೋಗ್ಯ ಸಚಿವ ಫೈಸಲ್ ಸುಲ್ತಾನ್ ಶನಿವಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

 

error: Content is protected !!