ಹುಬ್ಬಳ್ಳಿ: ರಸ್ತೆಗಿಳಿದ ಒಂದು ಚಿಗರಿ, ಎರಡು ನಗರ ಸಾರಿಗೆ ಬಸ್ - BC Suddi
ಹುಬ್ಬಳ್ಳಿ: ರಸ್ತೆಗಿಳಿದ ಒಂದು ಚಿಗರಿ, ಎರಡು ನಗರ ಸಾರಿಗೆ ಬಸ್

ಹುಬ್ಬಳ್ಳಿ: ರಸ್ತೆಗಿಳಿದ ಒಂದು ಚಿಗರಿ, ಎರಡು ನಗರ ಸಾರಿಗೆ ಬಸ್

ಹುಬ್ಬಳ್ಳಿ: ಆರನೇ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿ ಕರೆ ನೀಡಿರುವ ರಾಜ್ಯ ವ್ಯಾಪಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದನ್ನು ಮನಗಂಡು ಬಿಆರ್‌ಟಿಎಸ್ ಹಾಗೂ ಎರಡು ನಗರ ಸಾರಿಗೆ ಬಸ್‌ಗಳಿಗೆ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಿಂದ ಚಾಲನೆ ನೀಡಲಾಯಿತು.

ಈ ಕುರಿತು ಮನವಿ ಮಾಡಿರುವ ನಗರ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿಗಳು, ಮುಷ್ಕರವನ್ನು ಕೈ ಬಿಟ್ಟು ಸೇವೆಗೆ ಹಾಜರಾಗಿ ನಮ್ಮ ಸಂಸ್ಥೆಯ ಮೇಲೆ ಸಾರ್ವಜನಿಕರು ನಂಬಿಕೆ ಇಟ್ಟುಕೊಂಡಿದ್ದಾರೆ. ಅದನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಯತ್ನಾಳ್ ಬಗ್ಗೆ ಮಾತನಾಡಿದರೆ ಅರೆಹುಚ್ಚನಾಗುತ್ತೇನೆ ಎಂದ ಶಾಸಕ ಎಂ.ಪಿ. ರೇಣುಕಾಚಾರ್ಯ

error: Content is protected !!