ಹುಬ್ಬಳ್ಳಿ: ಹೋರಾಟಗಾರರು ಮತ್ತು ಪೊಲೀಸರ ಮಧ್ಯ ವಾಗ್ವಾದ - BC Suddi

ಹುಬ್ಬಳ್ಳಿ: ಹೋರಾಟಗಾರರು ಮತ್ತು ಪೊಲೀಸರ ಮಧ್ಯ ವಾಗ್ವಾದ

ಹುಬ್ಬಳ್ಳಿ: ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಇಂದು ಭಾರತ್ ಬಂದ್ ಹಿನ್ನಲೆಯಲ್ಲಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಕೆಲ ರೈತಪರ ಸಂಘಟನೆಗಳು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದರು.

ಅದೇ ವೇಳೆಯಲ್ಲಿ ಚನ್ನಮ್ಮ ವೃತ್ತದಲ್ಲಿ ರಸ್ತೆಯನ್ನು ತಡೆಯಲು ಮುಂದಾದ ಹೋರಾಟಗಾರರು ರಸ್ತೆ ತಡೆ ಬೇಡಿ ಎಂದ ಪೊಲೀಸರು, ಈ ಕಾರಣಕ್ಕೆ ಹೋರಾಟಗಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಮತ್ತು ವಾಗ್ವಾದ ನಡೆದಿದೆ.

error: Content is protected !!