ನಾಯಕನಹಟ್ಟಿ ಜಾತ್ರೆಯ ಮುಕ್ತಿ ಬಾವುಟ ಎಷ್ಟಕ್ಕೆ ಹರಾಜ್ ಆಯಿತು.! - BC Suddi
ನಾಯಕನಹಟ್ಟಿ ಜಾತ್ರೆಯ ಮುಕ್ತಿ ಬಾವುಟ ಎಷ್ಟಕ್ಕೆ ಹರಾಜ್ ಆಯಿತು.!

ನಾಯಕನಹಟ್ಟಿ ಜಾತ್ರೆಯ ಮುಕ್ತಿ ಬಾವುಟ ಎಷ್ಟಕ್ಕೆ ಹರಾಜ್ ಆಯಿತು.!

 

ಚಿತ್ರದುರ್ಗ :  ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ನಡೆದಿದ್ದು, ಜಾತ್ರೋತ್ಸವದಲ್ಲಿ ಮುಕ್ತಿ ಬಾವುಟ ಸುಮಾರು 21 ಲಕ್ಷ ರೂ.ಹರಾಜಾಗಿದೆ.

ಈ ಬಾರಿಯ ಮುಕ್ತ ಬಾವುಟವನ್ನು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸದಸ್ಯ ಉಮಾಪತಿ 21 ಲಕ್ಷ ರೂ. ಗೆ ಪಡೆದುಕೊಂಡಿದ್ದಾರೆ. ರಾಜಕೀಯದಲ್ಲಿ ಗೆಲುವು, ಸುಖ-ಶಾಂತಿ, ನಮ್ಮೆದಿಯ ಪ್ರತೀಕವಾದ ತಿಪ್ಪೇರುದ್ರಸ್ವಾಮಿಯ ಮುಕ್ತಿ ಬಾವುಟ ಪಡೆಯಲು ತೀವ್ರ ಪೈಪೋಟಿ ನಡೆಯುತ್ತದೆ.

error: Content is protected !!