ಸತೀಶ್‌ ಜಾರಕಿಹೊಳಿಯವರ ಆಸ್ತಿ ಎಷ್ಟು.? - BC Suddi
ಸತೀಶ್‌ ಜಾರಕಿಹೊಳಿಯವರ ಆಸ್ತಿ ಎಷ್ಟು.?

ಸತೀಶ್‌ ಜಾರಕಿಹೊಳಿಯವರ ಆಸ್ತಿ ಎಷ್ಟು.?

 

ಬೆಳಗಾವಿ:  ಲೋಕಸಭಾ ಉಪಚುನಾವಣೆಗೆ ಸತೀಶ್‌ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದು, ತನ್ನ ಆಸ್ತಿವಿವರವನ್ನು ಬಹಿರಂಗಗೊಳಿಸಿದ್ದಾರೆ.

ಸತೀಶ್‌ ಜಾರಕಿಹೊಳಿ ಅವರ ಒಟ್ಟು ಸ್ಥಿರಾಸ್ತಿ ಮೊತ್ತ 123 ಕೋಟಿ ರೂ. ಇನ್ನು ಸತೀಶ್‌ ಜಾರಕಿಹೊಳಿ ಅವರ ಮಕ್ಕಳು ಒಂದೂವರೆ ವರ್ಷದಲ್ಲಿಯೇ ಕೋಟ್ಯಧೀಶರಾಗಿದ್ದಾರೆ.

2019ರಲ್ಲಿ ಪುತ್ರ ರಾಹುಲ್‌ ಚರಾಸ್ತಿ 10.19 ಲಕ್ಷ ರೂ. ಹಾಗೂ ಪುತ್ರಿ ಪ್ರಿಯಾಂಕಾ ಚರಾಸ್ತಿ 80.74 ಲಕ್ಷ ರೂ. ಇತ್ತು. ಈಗ ಅದು 1.89 ಕೋಟಿ ರೂ. & 3.13 ಕೋಟಿ ರೂ.ಗೆ ಏರಿಕೆಯಾಗಿದೆ.

error: Content is protected !!